ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶೋಕಿ ಸರ್ಕಾರದ ಬಂಡವಾಳ ಬಯಲು..!

ಮದುವಣಗಿತ್ತಿಯಂತೆ ಕಂಗೊಳಿಸುತ್ತಾ ಬಣ್ಣ ಮಾಸದೆ ಪಳ-ಪಳ ಹೊಳೆಯುತ್ತಿರುವ ಈ ರಸ್ತೆ ಮೇಲೆ ವಾಹನ ಓಡಿಸಲು ಬಹಳ ಖುಷಿಯಾಗುತ್ತೆ, ಈ ರಸ್ತೆಯಲ್ಲಿ ಒಂದೂ ಸಹ ರಸ್ತೆ ಉಬ್ಬುಗಳಿಲ್ಲ, ಹಳ್ಳ-ದಿಣ್ಣೆ ಇಲ್ಲ ಹೀಗಿದ್ದರೂ ಈ ರಸ್ತೆಯಲ್ಲಿ ಸಮಸ್ಯೆ ಇದೆ ಕೋಟಿಗಟ್ಟಲೆ ಹಣ ನಷ್ಟವಾಗ್ತಿದೆ.

ಹೌದು ರಸ್ತೆಗಳು ಇಷ್ಟು ಚೆನ್ನಾಗಿದ್ದರೂ ಹಣ ಯಾಕೆ ನಷ್ಟ ಆಗ್ತಿದೆ ಅಂತೀರಾ, ಈ ಬಗ್ಗೆ ಪೂರ್ತಿ ಮಾಹಿತಿ ನೀಡಲು ಸ್ಥಳದಿಂದ ನಮ್ಮ ರಿಪೋರ್ಟರ್ ರಂಜಿತಾ ನಡೆಸಿರುವ ವಿಶೇಷ ವರದಿಯ ವಾಕ್ ಥ್ರೂ ಇದೆ ನೋಡೋಣ ಬನ್ನಿ.

Edited By :
PublicNext

PublicNext

23/06/2022 05:56 pm

Cinque Terre

22.21 K

Cinque Terre

1

ಸಂಬಂಧಿತ ಸುದ್ದಿ