ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಪ್ರಾವಿಡೆಂಟ್" ನಿಂದ ಕೆರೆಗೆ ಮಲಮೂತ್ರಯುಕ್ತ ಕೊಳಚೆ ನೀರ ಹರಿವು; ಜಾನುವಾರು ಸಾವು

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ದೊಡ್ಡಬಳ್ಳಾಪುರ ರಸ್ತೆ ‌ಮಾರಸಂದ್ರದಲ್ಲಿರುವ ಪ್ರಾವಿಡೆಂಟ್ ವೆಲ್‌ ವರ್ಥ್ ಸಿಟಿ ಅಪಾರ್ಟ್‌ ಮೆಂಟ್ ಕೆರೆ ನಾಶಕ್ಕೆ ಮುಂದಾಗಿದೆ.

47ಎಕರೆಯ 3356 ಫ್ಲಾಟ್‌ ಗಳ 12 ಸಾವಿರ ಜನರ ಮಲ-ಮೂತ್ರ ಸಹಿತ ತ್ಯಾಜ್ಯಯುಕ್ತ ಕೊಳಚೆ ನೀರು ಕೆರೆ ಒಡಲು ಸೇರ್ತಿದೆ! ಪ್ರಾವಿಡೆಂಟ್ ನವರು ರಾತ್ರೋರಾತ್ರಿ ಅಪಾರ್ಟ್ ಮೆಂಟ್‌ ಗೆ ಹೊಂದಿಕೊಂಡಿರುವ ನೆಲ್ಲುಕುಂಟೆ ಕೆರೆಗೆ ಪ್ರತಿದಿನ 9 ಲಕ್ಷ ಲೀಟರ್ ಕೊಳಚೆ ನೀರು ಬಿಡ್ತಿದ್ದಾರೆ.

ಕೆರೆಯ ವಿಷನೀರು ಕುಡಿದು ದನ-ಕರು, ಕುರಿ-ಮೇಕೆ ಸಾವನ್ನಪ್ಪಿವೆ. ಈ ಎಲ್ಲಾ ವಿಷಯಗಳ ಕುರಿತು ಪ್ರಾವಿಡೆಂಟ್ ಅಪಾರ್ಟ್‌ ಮೆಂಟ್‌ ನಿಂದ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ಪ್ರತ್ಯಕ್ಷ ವರದಿ ನಿಮಗಾಗಿ.

Edited By : Nagesh Gaonkar
PublicNext

PublicNext

07/07/2022 07:18 pm

Cinque Terre

50.2 K

Cinque Terre

0

ಸಂಬಂಧಿತ ಸುದ್ದಿ