ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾರ್ಗಿಲ್ ವರೆಗೂ ಸೈಕಲ್ ನಲ್ಲಿ ಹೋದ ಸಾಧಕ..!

ರಿಪೋರ್ಟ್- ರಂಜಿತಾಸುನಿಲ್

ಬೆಂಗಳೂರು: ಎಲ್ಲರಿಗೂ ಅವರದ್ದೆ ಆದ ಕನಸುಗಳು ಇರುತ್ತೆ. ಒಂದಲ್ಲ ಒಂದು ಸಾಧನೆ ಮಾಡಬೇಕೆಂದುಕೊಂಡಿರುತ್ತಾರೆ. ದೇಶದ ರಕ್ಷಣೆಗಾಗಿ ದೇಶದಲ್ಲಿ ಗುಂಡಿನ ಚಕಮಕಿ ನಡೆಯುವ ಕಾರ್ಗಿಲ್ ವರೆಗೂ ಇಲ್ಲೊಬ್ಬರು ಸೈಕಲ್ ನಲ್ಲಿ ಹೋಗಿ ಮರಳಿ ಬಂದಿದ್ದಾರೆ.‌ ಇವತ್ತು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸ್ವತಂತ್ರ ದಿನಾಚಾರಣೆ ಪ್ರಯುಕ್ತ ಕೆಂಗೇರಿಯಲ್ಲಿ ಅವರನ್ನ ಕರೆಸಿ ಸನ್ಮಾನಿಸಲಾಯಿತು. ಅವರು ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿದರು.

Edited By : Nagesh Gaonkar
PublicNext

PublicNext

15/08/2022 08:44 pm

Cinque Terre

43.63 K

Cinque Terre

0

ಸಂಬಂಧಿತ ಸುದ್ದಿ