ಬೆಂಗಳೂರು: ಉಕ್ರೆನ್ ನಲ್ಲಿ ಮೃತನಾದ ಕನ್ನಡಿಗ ನವೀನ್ ಮೃತದೇಹ ಇಂದು ರಾಜ್ಯ, ಸ್ವಗ್ರಾಮಕ್ಕೆ ಆಗಮಿಸಿದೆ. ಈ ವೇಳೆ ಅಂತಿಮ ವಿಧಿವಿಧಾನ ನೆರವೇರಿತು. ಇದೇ ಸಂದರ್ಭದಲ್ಲಿ ನವೀನ್ ಪೋಷಕರು ಮೃತದೇಹವನ್ನು ದಾನ ಮಾಡಿದ್ದಾರೆ.
ದಾವಣಗೆರೆಯ ಶಾಮನೂರು ಶಿವಶಂಕರಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರಕ್ಕೆ ದೇಹ ದಾನಮಾಡಿದ ಪ್ರಮಾಣ ಪತ್ರ Public Next ಗೆ ಲಭ್ಯವಾಗಿದೆ.
ಓದಿ ದೇಶ ರಾಜ್ಯದ ಜನರ ಸೇವೆ ಮಾಡಬೇಕೆಂದಿದ್ದ ನವೀನ್ ಈಗ ದೇಹರೂಪದಲ್ಲು ದಾನವಾಗಿ ರಾಜ್ಯಕ್ಕೆ ಮಾದರಿ ಕೆಲಸಕ್ಕೆ ಸಾಕ್ಷಿಯಾಗಿದ್ದಾನೆ.
PublicNext
21/03/2022 06:45 pm