ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು- ನಗರದ‌ ಏಳು ಡಿಸಿಪಿಗಳಿಗು ಅಂಟಿದ ಕೊರೊನಾ

ಬೆಂಗಳೂರು : ಪೊಲೀಸ್ ಇಲಾಖೆಯ ಐಪಿಎಸ್ ಅಧಿಕಾರಿಗಳಿಗೂ ಕೋವಿಡ್ ಕಂಟಕ ಎದುರಾಗಿದೆ.ನಗರದ 7 ಡಿಸಿಪಿಗಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇಂಟಲಿಜೆನ್ಸ್‌. ಸಿಎಆರ್ ಹಾಗೂ ಐದು ವಿಭಾಗದ ಡಿಸಿಪಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು. ಎಲ್ಲಾ ಅಧಿಕಾರಿಗಳು ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

Edited By : Nirmala Aralikatti
Kshetra Samachara

Kshetra Samachara

21/01/2022 01:00 pm

Cinque Terre

360

Cinque Terre

0

ಸಂಬಂಧಿತ ಸುದ್ದಿ