ವರದಿ - ಗಣೇಶ್ ಹೆಗಡೆ
ಬೆಂಗಳೂರು: ತಿಂಗಳ ಹಿಂದಷ್ಟೇ ಶಾಲಾ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಅರಂಭವಾಗಿತ್ತು. ಕಾರಣ ಕೊರೋನಾದಿಂದ ಒಂದುವರೆ ವರ್ಷದಿಂದ ಸ್ಕೂಲ್ ನಡೆದಿರಲಿಲ್ಲ. ಇದೀಗ ಹವಮಾನ ಎಫೆಕ್ಟ್ ಮಕ್ಕಳನ್ನು ಸ್ಕೂಲ್ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಬೆಂಗಳೂರಲ್ಲಿ ವಾರಗಳಿಂದ ಮೂಡಿ ವೆದರ್ ಮಕ್ಕಳಲ್ಲಿ ಭೀತಿ ಶುರುವಾಗಿದೆ. ಶೀತಗಾಳಿ ವಾತಾವರಣದಿಂದ ಮಕ್ಕಲ್ಲಿ ವೈರಲ್ ಫೀವರ್ ಪ್ರಕರಣ ಅತಿಯಾಗುತ್ತಿದೆ. ಹಾಗಾಗಿ ಅತಂಕದಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ.
ಒಟ್ನಲ್ಲಿ ಶಾಲೆ ಅರಂಭ ದಿಂದ ನಿಟ್ಟುಸಿರು ಬಿಟ್ಟಿದ್ದ ಅಡಳಿತ ಮಂಡಳಿ ವರುಣರಾಯ ಶಾಕ್ ನೀಡಿದ್ದಾನೆ.ಶಾಲೆ ಮತ್ತೆ ಮಕ್ಕಳಿಲ್ಲದೆ ಬಿಕೋ ಎನ್ನುತ್ತಿವೆ.
Kshetra Samachara
13/11/2021 01:37 pm