ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 92 ಇನ್ಸ್ ಪೆಕ್ಟರ್ -12 ಡಿವೈಎಸ್ಪಿ ವರ್ಗಾವಣೆ !

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರೀ ವರ್ಗಾವಣೆ ಆಗಿದೆ.ವಿವಿಧ ಜಿಲ್ಲೆ ಮತ್ತು ವಿಭಾಗಕ್ಕೆ ಡಿವೈಎಸ್ಪಿ ಹಾಗೂ ಇನ್ಸ್ ಪೆಕ್ಟರ್

ಗಳನ್ನ ವರ್ಗಾವಣೆ ಮಾಡಿ ಸರ್ಕಾರ ಈಗ ಆದೇಶ ಹೊರಡಿಸಿದೆ.

ಈ ಒಂದು ವರ್ಗಾವಣೆಯಲ್ಲಿ 12 ಡಿವೈಎಸ್ಪಿ ಹಾಗೂ 92 ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಆಗಿದ್ದು, 12 ಡಿವೈಎಸ್‌ಪಿ ಜೊತೆಗೆ ಇಬ್ಬರು ಇನ್ಸ್ ಪೆಕ್ಟರ್ ಗಳಿಗೆ ಮುಂಬಡ್ತಿ ಕೂಡ ಆಗಿದೆ

Edited By :
Kshetra Samachara

Kshetra Samachara

19/07/2022 10:54 pm

Cinque Terre

6.14 K

Cinque Terre

0

ಸಂಬಂಧಿತ ಸುದ್ದಿ