ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಬೆಳ್ಳಂಬೆಳಗ್ಗೆ ರೌಡಿಶೀಟರ್ ಗಳ ಮನೆ ಮೇಲೆ ಪೊಲೀಸರು ದಾಳಿ!

ಬೆಂಗಳೂರು:ಉಪವಿಭಾಗದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳ ಮನೆಗೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ದಾಳಿಯ ಸಂದರ್ಭದಲ್ಲಿ ಕೆಲ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ.

ಆನೇಕಲ್ ಸರ್ಜಾಪುರ-ಅತ್ತಿಬೆಲೆ ಸೇರಿದಂತೆ ನಾನಾ ಕಡೆ ಏಕಕಾಲದಲ್ಲಿ ಆನೇಕಲ್ ಇನ್ಸ್‌ಪೆಕ್ಟರ್ ಮಹಾನಂದ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ರೌಡಿಶೀಟರ್‌ಗಳಿಗೆ ಬ್ಯಾಡರಹಳ್ಳಿಯಲ್ಲಿ ರೌಡಿ ಪೆರೇಡ್ ಭಾಗವಹಿಸಲು ಮಾಹಿತಿ ನೀಡಿದರೆ ಅಂತ ಮಾಹಿತಿ ಲಭ್ಯವಾಗಿದೆ.

=====

Edited By : Somashekar
PublicNext

PublicNext

13/07/2022 11:50 am

Cinque Terre

30.52 K

Cinque Terre

0

ಸಂಬಂಧಿತ ಸುದ್ದಿ