ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳು

ದೇವನಹಳ್ಳಿ: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧವೇ ನಡೆಯುತ್ತಿದೆ. ಸಾವಿರಾರು ಜನ ಪ್ರಾಣ, ನೆಲೆ ಕಳೆದುಕೊಂಡಿದ್ದಾರೆ. ಭಾರತ ಮೂಲದ ವಿದ್ಯಾರ್ಥಿಗಳನ್ನ‌ ಸಮರೋಪಾದಿಯಲ್ಲಿ ಕರೆತರುವ ಎಲ್ಲಾ ಯತ್ನಗಳನ್ನು ಕೇಂದ್ರ & ರಾಜ್ಯ ಸರ್ಕಾರಗಳು ಮಾಡುತ್ತಿವೆ.

ನಿನ್ನೆ ಉಕ್ರೇನ್ ನಿಂದ ದೆಹಲಿಗೆ ಬಂದು ಅಲ್ಲಿಂದ ಇಂದು ಬೆಂಗಳೂರಿಗೆ ಬಂದಿದ್ದಾರೆ. ದೇವನಹಳ್ಳಿ ಏರ್ಪೋರ್ಟ್ ಗೆ ಬಂದ ವಿದ್ಯಾರ್ಥಿ & ಪೋಷಕರ ಜೊತೆ ನಮ್ಮ ಸೀನಿಯರ್ ರಿಪೋರ್ಟರ್ ಸುರೇಶ್ ಬಾಬು ನಡೆಸಿರುವ ಚಿಟ್‌ಚಾಟ್‌ ಇಲ್ಲಿದೆ ನೋಡಿ..

Edited By : Shivu K
PublicNext

PublicNext

02/03/2022 05:56 pm

Cinque Terre

39.67 K

Cinque Terre

2

ಸಂಬಂಧಿತ ಸುದ್ದಿ