ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬನ್ನೇರುಘಟ್ಟ ಊರಬ್ಬ ವಿಜೃಂಭಣೆಯಿಂದ ಆಚರಣೆ ..!!

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬನ್ನೇರುಘಟ್ಟದಲ್ಲಿ ಗ್ರಾಮದೇವತೆಗಳ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ವಿಶೇಷವಾಗಿ ಅಗ್ನಿಕೊಂಡ ದಲ್ಲಿ ಮಹಿಳೆಯರು ನಡೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಗ್ರಾಮದೇವತೆಯಾದ ಅವಲಮ್ಮ ಮತ್ತು ಸತ್ಯಮ್ಮದೇವಿ ಹಾಗೂ ಆಂಜನೇಯ ದೇವರ ಗಳನ್ನು ಹೊತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವುದರ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು.

ಜೊತೆಗೆ ಹನ್ನೊಂದು ವರ್ಷಗಳ ನಂತರ ಈ ಒಂದು ಊರಬ್ಬ ನಡೆದಿದ್ದು ವಿಶೇಷವಾಗಿತ್ತು.. ಇನ್ನು ಯಾವುದೇ ಅಹಿತಕರ ಘಟನೆಗಳು ನಡೆದಾಗ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದರು.

Edited By : PublicNext Desk
Kshetra Samachara

Kshetra Samachara

08/06/2022 08:26 pm

Cinque Terre

3.22 K

Cinque Terre

1

ಸಂಬಂಧಿತ ಸುದ್ದಿ