ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಂಬೇಡ್ಕರ್ ಕಾಲೇಜಿನಲ್ಲಿ ಪದವಿ ಪ್ರದಾನ; 47 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಗೋಲ್ಡ್ ಮೆಡಲ್ ಗೆ ಭಾಜನ

ಬೆಂಗಳೂರು: ಇಂದು ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರದಾನ ಕಾರ್ಯಕ್ರಮ ಜರುಗಿತು. 1100 ವಿದ್ಯಾರ್ಥಿಗಳು

ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಉತ್ತೀರ್ಣರಾಗಿ ಹೆಚ್ಚು ಅಂಕ ಪಡೆದವರಿಗೆ ಸ್ಮರಣಿಕೆ, ಪದವಿ ಸರ್ಟಿಫಿಕೇಟ್ ಜೊತೆಗೆ ಮೆಡಲ್ ಕೊಟ್ಟು ಗೌರವಿಸಲಾಯಿತು. ಈ ವರ್ಷ 47 ವಿದ್ಯಾರ್ಥಿಗಳು ಗೋಲ್ಡ್ ಮೆಡಲ್ ಪಡೆದು ಅಂಬೇಡ್ಕರ್ ಕಾಲೇಜು ಇಂಜಿನಿಯರಿಂಗ್ ನಲ್ಲಿ ಮೇಲುಗೈ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ.

ಲಕ್ಷ್ಮಿ ಜಾನಕಿ ಕೆ. ಎಲೆಕ್ಟ್ರಾನಿಕ್‌ ಆಂಡ್ ಕಮ್ಯೂನಿಕೇಷನ್ ನಲ್ಲಿ 9 ಮೆಡಲ್ ಗಳಿಸಿದ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

ರಕ್ಷಿತ್ ಗೌಡ 4 ಮೆಡಲ್, ಅಭಯ್ ಪಿ., ದೇವಾಂಗವಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ 4 ಮೆಡಲ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

Edited By : Shivu K
Kshetra Samachara

Kshetra Samachara

04/09/2022 10:06 am

Cinque Terre

3.2 K

Cinque Terre

0

ಸಂಬಂಧಿತ ಸುದ್ದಿ