ಬೆಂಗಳೂರು: ಕನ್ನಡ ಮಾಧ್ಯಮ ಮತ್ತು ಸರ್ಕಾರಿ ಶಾಲೆ ಎಂದು ಹೀಯಾಳಿಸುವ ಜನರಿಗೆ ಇಲ್ಲೊಬ್ಬ ಗ್ರಾಮೀಣ ಕನ್ನಡ ಮಾಧ್ಯಮದ ಬಡ ವಿದ್ಯಾರ್ಥಿ ಸಖತ್ತಾಗಿ ಟಕ್ಕರ್ ಕೊಟ್ಟಿದ್ದಾನೆ. ಈತನ ಹೆಸರು ಭರತ್ ಕುಮಾರ್. ತಂದೆ ಬಡ ರೈತ, ತಾಯಿ ಗೃಹಿಣಿ. ಇರುವ ಸೌಲಭ್ಯವನ್ನೆ ಯಶಸ್ಸಿನ ಮೆಟ್ಟಿಲಾಗಿಸಿಕೊಂಡ ವಿದ್ಯಾರ್ಥಿ ಯಲಹಂಕದ ಜಕ್ಕೂರಿನ ಭರತ್ ಕುಮಾರ್ ರಾಜ್ಯಕ್ಕೆ 2ನೇ Rank ಪಡೆದುಕೊಂಡಿದ್ದಾನೆ. ಈ ಬಗ್ಗೆ ವಿದ್ಯಾರ್ಥಿ, ಶಾಲೆ, ಟೀಚರ್ಸ್ ಮತ್ತು ಪೋಷಕರ ಜೊತೆ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ಕಿರುಸಂದರ್ಶನ ಇಲ್ಲಿದೆ.
PublicNext
20/05/2022 10:21 pm