ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶುಲ್ಕ ಮರುಪಾವತಿಸದ ಸರ್ಕಾರ : ಖಾಸಗಿ ಶಾಲೆಗಳಲ್ಲಿ RTE ಮಕ್ಕಳ ಅಡ್ಮಿಷನ್ ಗೆ ನಕಾರ

ಬೆಂಗಳೂರು : ವಾರ್ಷಿಕ ಮಾನ್ಯತೆ ನವೀಕರಣ ನೆಪವೊಡ್ಡಿ RTE ಶುಲ್ಕ ಮರು ಪಾವತಿಗೆ ತಡೆ ಯೊಡ್ಡ ಲಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಒಕ್ಕೂಟವು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಪತ್ರ ಬರೆದಿದ್ದು, ಖಾಸಗಿ ಶಾಲೆಗಳಲ್ಲಿ RTE ಪ್ರವೇಶ ನಿಲ್ಲಿಸಲು ಮುಂದಾಗಿದೆ.

2022-23 ಶೈಕ್ಷಣಿಕ ವರ್ಷದಿಂದ ಖಾಸಗಿ ಶಾಲೆಗಳಲ್ಲಿ RTE ಮಕ್ಕಳ ಅಡ್ಮಿಷನ್ ಮಾಡಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸರ್ಕಾರ ಕೂಡಲೇ ಬಾಕಿ ಆರ್ ಟಿ ಇ ಮೊತ್ತ ಬಿಡುಗಡೆ ಮಾಡುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಒತ್ತಾಯ ಮಾಡಿದೆ.

Edited By :
Kshetra Samachara

Kshetra Samachara

19/04/2022 08:17 pm

Cinque Terre

2.76 K

Cinque Terre

0

ಸಂಬಂಧಿತ ಸುದ್ದಿ