ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಸಂವಿಧಾನ ರಕ್ಷಿಸಿ ದೇಶವನ್ನು ಉಳಿಸಿ "ಬೈಕ್ ರ್‍ಯಾಲಿ ಮೂಲಕ ವಿನೂತನ ಅಭಿಯಾನ

ಆನೇಕಲ್ :ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಿಎಸ್ಪಿ ವತಿಯಿಂದ ಸಂವಿಧಾನ ರಕ್ಷಿಸಿ ದೇಶವನ್ನು ಉಳಿಸಿ ಎಂಬ ಅರಿವು ಬೈಕ್ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ಆನೇಕಲ್ ಪ್ರಮುಖ ಬೀದಿಗಳಲ್ಲಿ ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.ಇನ್ನು ಈ ಬೈಕ್ ರ್‍ಯಾಲಿಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಇನ್ನು ಈ ಬೈಕ್ ರ್‍ಯಾಲಿ ಪ್ರಮುಖ ಬೀದಿಗಳಲ್ಲಿ ಬೈಕ್ ಮೂಲಕ ಜಾಥ ಮಾಡಲಾಯಿತು. ಬಿಎಸ್ಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಡಾಕ್ಟರ್ ಚಿನ್ನಪ್ಪ ಚಿಕ್ಕ ಹಾಗಡೆ ನೇತೃತ್ವದಲ್ಲಿ ಬೈಕ್ ರ್‍ಯಾಲಿಯನ್ನು ಆಯೋಜನೆ ಮಾಡಲಾಗಿತ್ತು. 75 ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಈ ಜಾತವನ್ನು ಹಮ್ಮಿಕೊಳ್ಳಲಾಗಿತ್ತು..

Edited By : PublicNext Desk
Kshetra Samachara

Kshetra Samachara

15/08/2022 06:34 pm

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ