ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಣ್ಣಮ್ಮ ದೇವಿಯ ರಥಯಾತ್ರೆ- ಶಾಸಕ ಎಂ ಕೃಷ್ಣಪ್ಪ ಭಾಗಿ

ಬೆಂಗಳೂರು: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಸಿಂಗಸಂದ್ರ ಸಿಂಗಸಂದ್ರ ವಾರ್ಡಿನ ಹೊಸರೋಡ್ ಕೆಂಪೇಗೌಡ ವೃತ್ತದಲ್ಲಿ ಇಂದು ಶ್ರೀ ಅಣ್ಣಮ್ಮ ದೇವಿಯ ರಥಯಾತ್ರೆಯಲ್ಲಿ ಬೆಂಗಳೂರು ದಕ್ಷಿಣ ಶಾಸಕ ಎಂ ಕೃಷ್ಣಪ್ಪ ಭಾಗಿಯಾಗಿ ದೇವರ ದರ್ಶನವನ್ನು ಪಡೆದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯರಾದ ಶಾಂತಾ ವಿ ಬಾಬು, ಮಂಡಲದ ಅಧ್ಯಕ್ಷ ಕೇಶವ್ ರಾಜ್ , ಮುಖಂಡ ಶ್ರೀನಿವಾಸ್ ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

07/05/2022 10:52 pm

Cinque Terre

426

Cinque Terre

0

ಸಂಬಂಧಿತ ಸುದ್ದಿ