ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಜೇಂದ್ರ ಮೋಕ್ಷ ಕಥೆಯೊಂದಿಗೆ ಗೊಂಬೆಯ ಪ್ರದರ್ಶನ..!

ಬೆಂಗಳೂರು: ನಾಡಹಬ್ಬ ದಸರಾಗೆ ಎಲ್ಲರೂ ಗೊಂಬೆಗಳನ್ನ ಕೂರಿಸುತ್ತಾರೆ. ಆದ್ರೆ ಯಾವ ಕಾನ್ಸೆಪ್ಟ್ ನಲ್ಲಿ ಕೂರಿಸಿದ್ದಾರೆ ಎಂದು ಸ್ವತಹ ಅವರೇ ವಿವರಿಸಬೇಕು. ಆದ್ರೆ ಇಲ್ಲೊಂದು ಕಡೆ, ಗಜೇಂದ್ರ ಮೋಕ್ಷದ ಕಾನ್ಸೆಪ್ಟ್ ಮೂಲಕ ಗೊಂಬೆಗಳು ಚಲಿಸುವ ಹಾಗೆ, ಆನೆ ಕೂಗುವ ಶಬ್ದ, ವಿಷ್ಣು ವರ ಕೊಡುವ ಹಾಗೆ ವಿಭಿನ್ನವಾಗಿ ಮಾಡಿದ್ದಾರೆ ನೋಡೋಣ ಬನ್ನಿ.

ಎಲ್ಲೆಲ್ಲೂ ಸಹ ನಾಡಹಬ್ಬ ದಸರಾವನ್ನ ವಿಜೃಂಭಣೆಯಿಂದ ಆಚರಣೆ ಮಾಡ್ತಿದ್ದಾರೆ. ಎಲ್ಲರೂ ಗೊಂಬೆಗಳನ್ನ ಕೂರಿಸಿ ದೇವರನ್ನ ಆರಾಧನೆ ಮಾಡುತ್ತಿರುತ್ತಾರೆ. ಆದ್ರೆ ಬಸವನಗುಡಿ ನಿವಾಸಿಗಳಾದ ಚೇತನ್ ಮತ್ತು ರಷ್ಮಿ ದಂಪತಿ ಅವರ ಮನೆಯಲ್ಲಿ ಗಜೇಂದ್ರ ಮೋಕ್ಷದ ಕಥೆಯನ್ನ ಇಟ್ಟುಕೊಂಡು ಗೊಂಬೆಗಳನ್ನ ಕೂರಿಸಿದ್ದಾರೆ. ಅದ್ರಲ್ಲೂ ಆನೆ ಹೇಗೆ ವಿಷ್ಣುವಿನ ಬಳಿ ಹೋಗಿ ಬೇಡುತ್ತದೆ.ವಿಷ್ಣು ಹೇಗೆ ಅವತರಿಸಿ ಕೊಟ್ಟು ಹರಸುತ್ತಾನೆ. ಎಂಬುದನ್ನ ಸೌಂಡ್ ಗಳು ಮತ್ತು,ಗೊಂಬೆಗಳು ಒಂದು ಕಡೆಯಿಂದ ಮತ್ತೊಂದು ಕಡೆ ಚಲಿಸುವ ಮೂಲಕ ಬೆಳಕು ಬರುವ ಹಾಗೆ ಸೆಟ್ ಮಾಡಿದ್ದಾರೆ. ಹೇಗಿದೆ ನೋಡೋಣ ಬನ್ನಿ.

Edited By : PublicNext Desk
Kshetra Samachara

Kshetra Samachara

05/10/2022 11:09 am

Cinque Terre

1.44 K

Cinque Terre

0

ಸಂಬಂಧಿತ ಸುದ್ದಿ