ಪ್ರವೀಣ್ ರಾವ್...
ಬೆಂಗಳೂರು: ನವರಾತ್ರಿಯ ವೈಭವ ನಾಡಿನಾದ್ಯಂತ ನಡೆಯುತ್ತಿದ್ದು ಏಳನೆಯ ದಿವಸ ಶಾರದಾ ಪೂಜೆಯ ಪರ್ವ ಕಾಲದಲ್ಲಿ
ಬೆಂಗಳೂರಿನ ಮಲ್ಲೇಶ್ವರದ ಆರ್ಯವೈಶ್ಯ ಸಂಘ ದವರ ಸುಪ್ರಸಿದ್ಧ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷವಾದ ಶಾರದಾ ಪರಮೇಶ್ವರಿ ಅಲಂಕಾರ ಮಾಡಲಾಗಿತ್ತು..
ದೇವರ ಅಲಂಕಾರ ದಲ್ಲಿ ವಿಶ್ವದಾಖಲೆ ಮಾಡಿರುವ ದೇವಸ್ಥಾನದ ಅರ್ಚಕ ಡಾ. ಸೂತ್ರಂ ಕಿರಣ್ ಕುಮಾರ ಶಾಸ್ತ್ರಿಯವರು ಪ್ರತಿನಿತ್ಯ ಶ್ರೀ ದೇವಿಗೆ ವಿಧವಿಧದ ಅಲಂಕಾರಗಳನ್ನು ನೆರವೇರಿಸುತ್ತಿದ್ದು ದೇವಿಯ ದರುಶನಕ್ಕೆ ಸಹಸ್ರಾರು ಭಕ್ತರು ಪ್ರತಿನಿತ್ಯ ಆಗಮಿಸುತ್ತಿದ್ದಾರೆ..
PublicNext
03/10/2022 12:57 pm