ಬೆಂಗಳೂರು: ಬೆಂಗಳೂರು ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಂಥನ- 2022 ಕಾರ್ಯಕ್ರಮದ ಉದ್ಘಾಟನೆ ಬುಧವಾರ ನಡೆಯಿತು.
ಆ ಪ್ರಯುಕ್ತ ರಾಜ್ಯ ಒಕ್ಕಲಿಗ ಸಂಘದ ಕಾಲೇಜಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಇದೇ ವೇಳೆ ಮಾತನಾಡಿದ ಬಿಐಟಿ ಪ್ರಾಂಶುಪಾಲರಾದ ಅಶ್ವತ್ ಎಮ್ .ವಿ., ಬಿಐಟಿ ಕಾಲೇಜಿನ ಸ್ವಾಯತ್ತತೆಗೆ ಪ್ರಯತ್ನ ನಡೆಯುತ್ತಿದೆ. ವಿಶ್ವ ಒಕ್ಕಲಿಗರ ಸಂಘದಿಂದ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸುವ ಗುರಿ ಇದೆ ಎಂದರು.
PublicNext
23/06/2022 08:30 pm