ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಕ್ಸ್ ಎಲ್ ಬೈಕ್ ಕಳ್ಳತನ ‌ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ರಸ್ತೆಯುದ್ದಕ್ಕೂ ಹತ್ತಾರು ಬೈಕ್‌ಗಳು ಪಾರ್ಕ್ ಆಗಿದ್ದರೂ ಅವನ್ನೆಲ್ಲ ಬಿಟ್ಟು ಎಕ್ಸ್ ಎಲ್ ಬೈಕ್‌ನ ಲಾಕ್ ಮುರಿದು ಕಳ್ಳನೊಬ್ಬ ಬೈಕ್ ಎಗರಿಸಿದ್ದಾನೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ವೃಷಾಭಾವತಿ ನಗರದಲ್ಲಿ ಮೊನ್ನೆ ಈ ಘಟನೆ ನಡೆದಿದೆ. ದಶರಥ ಎಂಬುವವರ ಎಕ್ಸ್ ಎಲ್‌ ಬೈಕ್ ಲಾಕ್‌ನ ಕಾಲಿಂದ ಮುರಿದು ಬೈಕ್ ಕದ್ದು ಪರಾರಿಯಾಗಿದ್ದಾನೆ. ಸದ್ಯ ಕಳ್ಳ ಬೈಲ್ ಕದಿಯೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್ರು ಆರೋಪಿಗಳ ಪತ್ತೆಗೆ ಬಲೆ‌ ಬೀಸಿದ್ದಾರೆ.

Edited By : Manjunath H D
Kshetra Samachara

Kshetra Samachara

06/05/2022 12:10 pm

Cinque Terre

3.93 K

Cinque Terre

0

ಸಂಬಂಧಿತ ಸುದ್ದಿ