ಬೆಂಗಳೂರು : ಮಂಡ್ಯದಲ್ಲಿ ಗೂಡ್ಸ್ ಆಟೋ ಕದ್ದು ರಾಜಧಾನಿಯಲ್ಲಿ ರಾಜರೋಷವಾಗಿ ಓಡಿಸುತ್ತಿದ್ದ ಆಸಾಮಿಯನ್ನ ಮಾಗಡಿರೋಡ್ ಪೊಲೀಸ್ರು ಬಂಧಿಸಿದ್ದಾರೆ.
ಸೈಯದ್ ರಫೀಕ್ ಬಂಧಿತ ಆರೋಪಿಯಾಗಿದ್ದು ನಾಗಮಂಗಲ ಟೌನ್ ನಲ್ಲಿ ಗೂಡ್ಸ್ ಆಟೋ ಕದ್ದಿರುವ ಬಗ್ಗೆ ಮಂಡ್ಯದ ನಾಗಮಂಗಲ ಟೌನ್ ನಲ್ಲಿ ದೂರು ದಾಖಲಾಗಿತ್ತು.
ಇನ್ನು ಬಂಧಿತನ ವಿಚಾರಣೆ ವೇಳೆ ಕಾಟನ್ ಪೇಟೆ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿರೊದು ಬೆಳಕಿಗೆ ಬಂದಿದೆ. ಸದ್ಯ ಬಂಧಿತನಿಂದ 7 ಲಕ್ಷ ಬೆಲೆ ಬಾಳುವ 90 ಗ್ರಾಂ ಚಿನ್ನಾಭರಣ ಮತ್ತು ಗೂಡ್ಸ್ ಆಟೋ ವಶಕ್ಕೆ ಪಡೆಯಲಾಗಿದೆ.
Kshetra Samachara
26/02/2022 01:55 pm