ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎಲ್ಲವೂ ತದ್ವಿರುದ್ದ ವಾಗಿ ನಡೆಯುತ್ತಿದೆ. ಹೆಸ್ರಿಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರವಾದ್ರೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ!
ಹೌದು. ಜಿಕೆವಿಕೆಯಲ್ಲಿ ಕಾರ್ಯ ನಿರ್ವಹಿಸುವ ಆಸ್ತಿ ಅಧಿಕಾರಿ ಕಳೆದ 3 ವರ್ಷಗಳಿಂದ ಭದ್ರತೆಗೆ ನಿಯೋಜನೆಗೊಂಡವರ ಹೆಸ್ರಲ್ಲಿ ಲಕ್ಷ ಲಕ್ಷ ರೂ. ಲೂಟಿ ಮಾಡುತ್ತಿದ್ದಾರೆ.
ಇಲ್ಲಿನ ಭದ್ರತೆಗೆ 115 ಸಿಬ್ಬಂದಿ ನಿಯೋಜನೆಗೊಂಡ್ರೆ ಪ್ರತಿದಿನ 70-75 ಮಂದಿ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಾರೆ.
ಉಳಿದವರ ಮೊತ್ತ ತಿಂಗಳು 20 ಲಕ್ಷದ 26 ಸಾವಿರ ಹಣವನ್ನು ಕ್ಲೈಮ್ ಮಾಡಿಕೊಳ್ಳಲಾಗುತ್ತಿದೆ.
PublicNext
24/02/2022 06:37 pm