ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಎಸ್ ಆರ್ ಟಿ ಸಿ ಬಸ್ ನಲ್ಲಿ ಹೆಚ್ಚಾಗುತ್ತಿದೆ ಲಗೇಜ್ ಕಳ್ಳತನ ...!

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಲ್ಲಿ ಪ್ರಯಾಣಿಕರ ಲಗೇಜು ಕಳವು ಪ್ರಕರಣ ಹೆಚ್ಚಾಗುತ್ತಿದೆ. ರಾತ್ರಿ ವೇಳೆ ಬಸ್ ನಲ್ಲಿ ಪ್ರಯಾಣಿಸುವಾಗ ಬ್ಯಾಗ್, ಲ್ಯಾಪ್ ಟಾಪ್, ಮೊಬೈಲ್ ಸೇರಿದಂತೆ ಲಗೇಜು ಕಳ್ಳತನ ಅಗ್ತಿವೆಯಂತೆ.‌ಈ ಬಗ್ಗೆ ಪ್ರಯಾಣಿಕರಿಂದ‌ ಸಾಕಷ್ಟು ದೂರುಗಳು ಕೇಳಿ ಬರ್ತಿವೆ.

ಪರಿಣಾಮವಾಗಿ ಸಿಬ್ಬಂದಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬಸ್ ನಲ್ಲಿ ಪ್ರಯಾಣಿಕರ ಮೇಲೆ‌ ನಿಗಾವಹಿಸುವುದು, ವಿಶ್ರಾಂತಿ ಕಂಡಕ್ಟರ್ ಹೆಚ್ಚಿನ ಸಮಯ ನೀಡದೆ ಲಗೇಜ್ ಕಾಯುವುದು, ಮೈಕ್ ನಲ್ಲಿ ನಿಮ್ಮ ಲಗೇಜ್‌‌ ನೀವೆ ಜವಾಬ್ದಾರರು ಎಂದು ಪ್ರಕಟಣೆ ಹೊರಡಿಸುವುದು, ಹೀಗೆ ಕಠಿಣ ನಿಯಮಗಳ ಜಾರಿಗೆ ಕೆಎಸ್ ಆರ್ ಟಿಸಿ ಬಂದಿದೆ.

Edited By : Nirmala Aralikatti
Kshetra Samachara

Kshetra Samachara

19/01/2022 03:33 pm

Cinque Terre

222

Cinque Terre

0

ಸಂಬಂಧಿತ ಸುದ್ದಿ