ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ತವ್ಯ ಲೋಪ: ವರ್ತೂರು ಠಾಣೆ ಮೂವರು ಕಾನ್ಸ್‌ಟೇಬಲ್‌ ಅಮಾನತು

ಬೆಂಗಳೂರು: ವರ್ತೂರು ಪೊಲೀಸ್ ಠಾಣೆಯ ಮೂವರು ಕಾನ್ಸ್‌ಟೇಬಲ್ ಗಳನ್ನ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತ್ತು ಮಾಡಲಾಗಿದೆ.

ಪೊಲೀಸ್ ಕಾನ್ಸಟೇಬಲ್ ನಾಗರಾಜ್,ಶಿವರಾಜ್,ನಾಗಭೂಷಣ್ ರನ್ನೆ ಈಗ ಅಮಾನತು ಮಾಡಲಾಗಿದೆ. ಮನೆಗಳ್ಳತನದ ಕೇಸ್ ಗೆ ಸಂಬಂಧಿಸಿದಂತೆ ಸಲ್ಮಾನ್ ಅನ್ನೋನ್ನ ಠಾಣೆಗೆ ಕರೆತಂದು ಹಿಗ್ಗಾ-ಮುಗ್ಗಾ ತಳಿಸಿದ್ದರು.

ಇದನ್ನ ವಿರೋಧಿಸಿದ ಸಲ್ಮಾನ್ ಕುಟುಂಬದವರು, ವೈಟ್‌ಫೀಲ್ಡ್ ಡಿಸಿಪಿ ದೇವರಾಜ್‌ ಅವರಿಗೆ ದೂರು ನೀಡಿದ್ದರು.ಇದರ ಆಧಾರದ ಮೇಲೆ ವರ್ತೂರು ಪೊಲೀಸ್‌ ಠಾಣೆಯ ಸಿಬ್ಬಂದಿಯನ್ನ ಡಿಸಿಪಿ ದೇವರಾಜ್‌ ಅಮಾನತು ಮಾಡಿದ್ದಾರೆ.

Edited By :
Kshetra Samachara

Kshetra Samachara

03/12/2021 04:25 pm

Cinque Terre

1.09 K

Cinque Terre

0