ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆತ್ತ ತಾಯಿಗೆ ಕೋಟಿ ಕೋಟಿ ವಂಚಿಸಿದ ಮಗಳು: ತಾಯಿಯ ಕಣ್ಣೀರು

ಬೆಂಗಳೂರು: ಹೆತ್ತ ತಾಯಿಗೆ ಮಗಳು ನಾಲ್ಕು ಕೋಟಿ ಮೌಲ್ಯದ ಚಿನ್ನಭರಣ ಹಾಗೂ ವಜ್ರಗಳನ್ನು ಪಡೆದು ವಂಚಿಸಿರುವ ಕುರಿತು ನಗರದ ಜೆ ಪಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಾಗಿದೆ

ಜಿ ಪಿ ಪಾರ್ಕ್ ನಿವಾಸಿ ವಿಜಯಲಕ್ಷ್ಮಿ ತನ್ನ ಮಗಳಾದ ತೇಜವಂತಿ ತನಗೆ ವಂಚಿದ್ದಾಳೆ ಎಂದು ಆರೋಪಿಸುತ್ತಿದ್ದಾರೆ, ಅನಾರೋಗ್ಯ ಹಿನ್ನಲೆಯಲ್ಲಿ

ಕೆಲ ದಿನಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸಮಯದಲ್ಲಿ ಮನೆಗೆ ಬಂದಿದ್ದ ತೇಜವಂತಿ ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡುವುದಾಗಿ ಹೇಳಿ ಚಿನ್ನ ತೆಗೆದುಕೊಂಡು ಹೋಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಸದ್ಯ ಜೆ ಪಿ‌ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

13/11/2021 04:38 pm

Cinque Terre

864

Cinque Terre

0

ಸಂಬಂಧಿತ ಸುದ್ದಿ