ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಟ ಅನಿರುದ್ಧ್ ಗೆ ಆರ್ಯಭಟ ಪ್ರಶಸ್ತಿ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ‘ಆರ್ಯಭಟ ಅಂತರ್ ರಾಷ್ಟ್ರೀಯ ಪ್ರಶಸ್ತಿಯನ್ನ ನಟ ಅನಿರುದ್ಧ್ ಅವರಿಗೆ ಕೊಟ್ಟು ಗೌರವಿಸಲಾಗಿದೆ.

ನಟ ಅನಿರುದ್ಧ್ ಸೇರಿ ಐವತ್ತು ಜನರಿಗೆ ಪ್ರಶಸ್ತಿಕೊಟ್ಟು ಗೌರವಿಸಲಾಗಿದ್ದು, ಈ ಸಂದರ್ಭದಲ್ಲಿ ಡಾ॥ ಹೆಚ್‌. ಎಲ್‌. ಎನ್‌. ರಾವ್‌, ಕೆ. ಎನ್‌. ಅಡಿಗ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ಸೇರಿದಂತೆ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

Edited By : Nagesh Gaonkar
PublicNext

PublicNext

26/05/2022 06:07 pm

Cinque Terre

33.96 K

Cinque Terre

1

ಸಂಬಂಧಿತ ಸುದ್ದಿ