ವರದಿ- ಬಲರಾಮ್ ವಿ
ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತವಾಗಿ ಕೆಆರ್ ಪುರ ಕ್ಷೇತ್ರದ ರಾಮಮೂರ್ತಿ ನಗರ ವಾರ್ಡನಲ್ಲಿ ಕೆಆರ್ ಪುರ ಕ್ಷೇತ್ರದ ಎಸ್.ಟಿ.ಮೋರ್ಚಾಧ್ಯಕ್ಷ ಹೆಚ್.ದುಶ್ಯಂತ್ ರಾಜ್ ಅವರು ಕುಕ್ಕರ್ ಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು ದಸರಾ ಹಬ್ಬದ ಪ್ರಯುಕ್ತವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರ ಆದೇಶದ ಮೇರೆಗೆ ರಾಮಮೂರ್ತಿ ನಗರ ವಾರ್ಡನಲ್ಲಿ ಮನೆ ಮನೆ ಕುಕ್ಕರ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ಮೊದಲ ಹಂತದಲ್ಲಿ ರಾಮಮೂರ್ತಿ ನಗರದ ಮುನೇಶ್ವರ ನಗರ, ದಾಸಪ್ಪ ಲೇಔಟ್, ಯರ್ರಯ್ಯಪಾಳ್ಯದಲ್ಲಿ ಐದು ಸಾವಿರ ಕುಕ್ಕರ್ ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
PublicNext
02/10/2022 08:39 pm