ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾಸಕ ಉದಯ್ ಬಿ ಗರುಡಾಚಾರ್ ಪಾರ್ಟಿ ಕಛೇರಿಯ ಮುಂದೆ ಪ್ರತಿಭಟನೆ

ಚಿಕ್ಕಪೇಟೆ : ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಇಲ್ಲದವರೊಂದಿಗೆ ಬಿಜೆಪಿ ಕಛೇರಿಗೆ Kgf ಬಾಬು ಆಗಮಿಸಿದ್ದಾರೆ.ಅಷ್ಟೇ ಅಲ್ಲದೆ ಕಡು ಬಡವರಿಗೆ ಮನೆ ವಿತರಿಸುವಂತೆ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಮನವಿ ಮಾಡಿದ್ದಾರೆ.

ಇನ್ನೂ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಜನತೆಯ ಮನವಿ ಸ್ಪಂದಿಸದೆ ಅಲ್ಲಿಂದ ಪರಾರಿಯಾಗಿದ್ದು,ಪರಾರಿಯಾದ ಶಾಸಕನ ವಿರುದ್ದ ನಿರ್ಗತಿಕರು ಧರಣಿ ನಡೆಸಿದ್ದಾರೆ.ಈ ವೇಳೆ ಸಮಸ್ಯೆ ಕೇಳಿಕೊಂಡು ಶಾಸಕರ ಬಳಿ ಬಂದ್ರೆ ಉದಯ್ ಗರುಡಾಚಾರ್ ಕಾಲು ಕಿತ್ತಿದ್ದಾರೆ.

ಹೀಗಾಗಿ KGF ಬಾಬು ವಿರುದ್ಧ ನಿರ್ಗತಿಕರು ಆಕ್ರೋಶಗೊಂಡಿದ್ದಾರೆ.ಇಷ್ಟಕ್ಕೆ ಸುಮ್ಮನಾಗದೇ ವಸತಿ ಸಚಿವರಿಗೆ ಮನವಿ ಕೊಡಲು ಮುಂದಾಗಿದ್ದಾರೆ.

Edited By : Shivu K
Kshetra Samachara

Kshetra Samachara

26/09/2022 03:24 pm

Cinque Terre

2.67 K

Cinque Terre

0

ಸಂಬಂಧಿತ ಸುದ್ದಿ