ಆನೇಕಲ್ : ಪುಂಗಿ ಉದಲು ಸರಿ ಇವರೆಲ್ಲ ಕಟೀಲ್ ಜೊತೆಗೆ ಇನ್ನೊಂದಷ್ಟು ಜನ ಇದ್ದಾರೆ ಅವರಿಗೂ ಒಂದು ಚಿಕ್ಕ ಚಿಕ್ಕ ಪುಂಗಿ ಕೊಟ್ಟರೆ ಪುಂಗಿ ಉದಲು ಲಾಯಕ್ಕು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ನಳಿನ್ ಕುಮಾರ್ ಕಟೀಲ್ ವಿರುದ್ಧ ವಂಗ್ಯ ಮಾಡಿದ್ದಾರೆ.
ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಬೋಧಿಸತ್ವ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ (ಆರ್ ಎಸ್ ಎಸ್ ನವರು ಮೂಲ ಮನೆ) ಕೇಶವ ಕೃಪದಲ್ಲಿ ಏನ್ ಬರ್ಕೊಡ್ತಾರೋ ಅದನ್ನು ತಂದು ಪುಂಗಿ ಉದುತ್ತಾರೆ ಅವರು ಏನ್ ಮಾತಾಡ್ತೀರಾ ಅಂತ ಅವರಿಗೆ ಗೊತ್ತಿಲ್ಲ. ಅವರು ಏನು ಬರೆದು ಕಳಿಸ್ತಾರೆ ಅದನ್ನ ಇವರು ಪುಂಗಿ ಉದ್ತಾರೆ . ಪುಂಗಿ ಉದಕ್ ಸರಿ ಇವರೆಲ್ಲ ಆಡಳಿತ ಮಾಡೋದಕ್ಕೆ ಲಾಯಕ್ ಅಲ್ಲ ಎಂದು ರಾಮಲಿಂಗಾರೆಡ್ಡಿ ವ್ಯಂಗ್ಯ ಮಾಡಿದ್ದಾರೆ.
PublicNext
25/09/2022 10:17 pm