ಬೆಂಗಳೂರು: ಕಾಂಗ್ರೆಸ್ ನಾಯಕರು ಪೇ ಸಿಎಂ ಪೋಸ್ಟರ್ ಅಂಟಿಸಲು ತಯಾರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಭವನದ ಬಳಿ ಪೇ ಸಿಎಂ ಪೋಸ್ಟರ್ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅಂಟಿಸಿದ್ದಾರೆ. ಇನ್ನೂ ಪೋಸ್ಟರ್ ಅಂಟಿಸಿದವರನ್ನ ತಕ್ಷಣವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೇ ಸಿಎಂ ಪೋಸ್ಟರ್ ಅಂಟಿಸುವ ಗಮ್ ಇಲ್ಲ ಕಾರಣ. ಸ್ವಲ್ಪ ಹೊತ್ತು ಪೋಸ್ಟರ್ ಅಂಟಿಸಲು ವಿಳಂಬವಾಗಿತ್ತು. ಕಾಂಗ್ರೆಸ್ ಭವನದ ಬಳಿ ಇರುವ ಗೋಡೆಗಳ ಮೇಲೆ ಪೇ ಸಿಎಂ ಪೋಸ್ಟರ್ ಕಾಂಗ್ರೆಸ್ ನಾಯಕರು ಆಂಟಿಸಿದ್ದು ದೊಡ್ಡ ಹೈಡ್ರಾಮವೇ ಕ್ರಿಯೇಟ್ ಆಗಿತ್ತು.
PublicNext
23/09/2022 06:24 pm