ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯೂನಿವರ್ಸಿಟಿಯಲ್ಲಿ ಪ್ರತಿಭಟಿಸಿದ್ದ ವಿದ್ಯಾರ್ಥಿಗಳು ಅರೆಸ್ಟ್

ಬೆಂಗಳೂರು: ಯುವತಿ ಮೇಲೆ‌ ಬಿಎಂಟಿಸಿ ಹರಿದ ಪ್ರಕರಣ‌ ಹಿನ್ನೆಲೆ ರಸ್ತೆ ಕ್ಲೋಸ್‌ ಮಾಡಿ ಪ್ರತಿಭಟನೆ ನಡೆಸ್ತಿದ್ದ ವಿದ್ಯಾರ್ಥಿಗಳ‌ನ್ನ ಬಂಧಿಸಲಾಗಿದೆ. ಪೊಲೀಸರು ಮನವೊಲಿಕೆಗೆ ಯತ್ನಿಸಿದ್ರು ವಿದ್ಯಾರ್ಥಿಗಳು ಬಗ್ಗಿರಲಿಲ್ಲ. ಕೊನೆಗೆ ವಿದ್ಯಾರ್ಥಿಗಳನ್ನ ಪೊಲೀಸರು ಅರೆಸ್ಟ್ ‌ಮಾಡಿ ರಸ್ತೆ ಕ್ಲಿಯರ್ ಮಾಡಿದ್ದಾರೆ.

ಮಳೆಯನ್ನೂ ಲೆಕ್ಕಿಸದೆ ವಿದ್ಯಾರ್ಥಿಗಳು ಅಂಬೇಡ್ಕರ್ ಫೋಟೋ ಇಟ್ಟು ಪ್ರತಿಭಟನೆ ನಡೆಸ್ತಿದ್ರು.

Edited By : Manjunath H D
PublicNext

PublicNext

10/10/2022 09:41 pm

Cinque Terre

48.48 K

Cinque Terre

0