ಬೆಂಗಳೂರು : ಕರ್ತವ್ಯ ಲೋಪ ಎಸೆಗಿರುವ ಆರೋಪದ ಮೇಲೆ ಬಿಬಿಎಂಪಿ ಇಬ್ಬರು ಇಂಜನಿಯರ್ ಗಳು ಅಮಾನತಾಗಿದ್ದಾರೆ.
ಪಶ್ಚಿಮ ವಿಭಾಗದ ಎ ಇ ಇ ಎಂ ಸಿ ಕೃಷ್ಣೇಗೌಡ ಅಮಾನತ್ತಾದ ಇಂಜಿನಿಯರ್ ಆಗಿದ್ದಾರೆ.ನ್ಯೂ ಬಿ ಇ ಎಲ್ ರಸ್ತೆ ಯಲ್ಲಿ ಗುಂಡಿ ಮುಚ್ಚಲು ವಿಫಲರಾದುದರಿಂದ ಎ ಇ ಇ ಎಂ ಸಿ ಕೃಷ್ಣೇಗೌಡ ಅಮಾನತ್ತಗಿದ್ದು, ಪಶ್ಚಿಮ ವಿಭಾಗದ ಮೂಲಸೌಕರ್ಯ ವಿಭಾಗದಲ್ಲಿ ಕೆಲಸ ಮಾಡುತಿದ್ದರು.
ಮೇಲಧಿಕಾರಿಗಳ ಆದೇಶ ಪಾಲಿಸದ ಹಿನ್ನೆಲೆ ಯಲ್ಲಿ ಎ ಇ ವಿಷಕಂಠ ಮೂರ್ತಿಯವರನ್ನ ಸೇವೆಯಿಂದ ಅಮಾನತು ಮಾಡಲು ಆಡಳಿತ ವಿಭಾಗದ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ.
Kshetra Samachara
29/09/2022 02:06 pm