ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಪಿಎಂ ವತಿಯಿಂದ ರಾಷ್ಟ್ರ ವ್ಯಾಪ್ತಿ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಆನೇಕಲ್ : ರಾಷ್ಟ್ರ ವ್ಯಾಪ್ತಿ ಭಾರತೀಯ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ ವಾದಿ ವತಿಯಿಂದ ನಡೆಯುತ್ತಿರುವ ಬೆಲೆ ಏರಿಕೆ ನಿರುದ್ಯೋಗ ಭ್ರಷ್ಟಾಚಾರ, ಕೋಮುವಾದ ಜನಾ ವಿರೋಧಿ ನೀತಿ‌, ಕೇಂದ್ರ ಮತ್ತು ರಾಜ್ಯ ವಿರೋಧಿ ನೀತಿಗಳನ್ನ ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಆನೇಕಲ್ ನಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.

ಅಲ್ಲದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವನ್ನು ಹೊರಹಾಕಿದ್ರು.ಇನ್ನು ಇದೇ ವೇಳೆ ಮಾತನಾಡಿದ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಆನೇಕಲ್ ಅಧ್ಯಕ್ಷ ಮಾದೇಶ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನತೆಗೆ ಕೊಟ್ಟಂತಹ ಭರವಸೆಗಳನ್ನು ಯಾವುದೂ ಈಡೇರಿಸಿಲ್ಲ, ಬರಿ ಬಂಡವಾಳ ಶಾಹಿಗಳಿಗೆ ಕೈಗಾರಿಕಾ ಉದ್ಯಮಗಳಿಗೆ ಲಕ್ಷಾಂತರ ಕೋಟಿ ಮನ್ನ ಮಾಡಿ, ರಾಜಕೀಯ ಪಕ್ಷಗಳು ದೇಣಿಗೆ ಪಡೆದ ಹಣವನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ ಜನರಿಗೆ ಇದನ್ನ ಮನವರಿಕೆ ಮಾಡುವ ಕೆಲಸ ಮಾಡಿದ್ದೇವೆ .

Edited By :
PublicNext

PublicNext

11/10/2022 06:06 pm

Cinque Terre

24.44 K

Cinque Terre

0

ಸಂಬಂಧಿತ ಸುದ್ದಿ