ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗ್ರೀನ್ ವುಡ್ ರೀಜೆನ್ಸಿ ಅಪಾರ್ಟ್ಮೆಂಟ್ ಒಳಗೆ ನುಗ್ಗಿದ ಬಿಬಿಎಂಪಿ ಬುಲ್ಡೋಜರ್

ಬೆಂಗಳೂರು: ಸರ್ಜಾಪುರ ರಸ್ತೆಯ ಬಳಿ ಇರೋ ಗ್ರೀನ್ ವುಡ್ ರೀಜೆನ್ಸಿ ಅಪಾರ್ಟ್ಮೆಂಟ್ ನಿಂದ ರಾಜಕಾಲುವೆ ಒತ್ತುವರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಅಪಾರ್ಟ್ಮೆಂಟ್ ಒಳಗೆ ಬಿಬಿಎಂಪಿ ಬುಲ್ಡೋಜರ್ ನುಗ್ಗಿದೆ.

ಬಿಬಿಎಂಪಿ ಅಧಿಕಾರಿಗಳು, ಬಿಬಿಎಂಪಿ ಮಾರ್ಷಲ್ಗಳು ಸೇರಿದಂತೆ ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆ ಮುಂದುವರೆದಿದೆ.

Edited By :
PublicNext

PublicNext

21/09/2022 03:07 pm

Cinque Terre

22.37 K

Cinque Terre

0

ಸಂಬಂಧಿತ ಸುದ್ದಿ