ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆ ತನ್ನ ಜನಸ್ನೇಹಿ ಕೆಲಸವನ್ನು ಮುಂದುವರಿಸಿದೆ. ದೇಶಾದ್ಯಂತ ಸಂಚರಿಸುವ ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಬಹುದು. ಹೇಗೆಂದರೆ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು ಹೋದಾಗ ಪ್ರಯಾಣಿಕರಿಗೆ ಟಿಕೆಟ್ ಕನ್ಫರ್ಮ್ ಆಗದೆ ಹೋದಾಗ ಅವರು ತಮ್ಮ ಪ್ರಯಾಣವನ್ನು ಅದೇ ರೈಲ್‌ನಲ್ಲಿ ಮುಂದುವರಿಸಬಹುದು. ಟಿಕೆಟ್ ಕಲೆಕ್ಟರ್ ಬಳಿ ಟಿಕೆಟ್ ಪಡೆದು ಸಂಚರಿಸಬಹುದು ಆದ್ರೆ ಪ್ಲಾಟ್ ಫಾರಂ ಟಿಕೆಟ್ ಪಡೆದಿರಬೇಕು.
ಸೀಟು ಭರ್ತಿಯಾದ್ರು ನಿಂತುಕೊಂಡು ಪ್ರಯಾಣಿಸಬಹುದು. ರೈಲ್ವೆ ಇಲಾಖೆಯಿಂದ ಯಾವುದೇ ರೀತಿ ದಂಡ ವಿಧಿಸುವುದಿಲ್ಲ ಎಂದ ಇಲಾಖೆ ತಿಳಿಸಿದೆ.
PublicNext
17/09/2022 10:41 pm