ಬೆಂಗಳೂರಿನಲ್ಲಿ ಒತ್ತುವರಿ ಕಾರ್ಯ ತುರುಸಾಗಿದೆ. ಚೈತನ್ಯ ಟೆಕ್ನೋ ಶಾಲೆಯಿಂದಲೂ ರಾಜಕಾಲುವೆ ಒತ್ತುವರಿಯಾಗಿದ್ದು, ಈಗ ಶಾಲೆಯ ಬೃಹತ್ ಕಾಂಪೌಂಡ್ ನ ಬಿಬಿಎಂಪಿ ಡೆಮಾಲಿಶನ್ ಮಾಡ್ತಿದೆ.
ಹೌದು ಸಂಪೂರ್ಣವಾಗಿ ರಾಜಕಾಲುವೆ ಮುಚ್ಚಿ ಬೃಹತ್ ಶಾಲಾಕಟ್ಟಡ ನಿರ್ಮಾಣ ಮಾಡಲಾಗಿದೆ.ಇನ್ನು ಈ ಶಾಲೆ ಮಹದೇವಪುರದ ಕ್ಷೇತ್ರದ ಮುನೇನಕೊಳಲು ಶಾಂತಿನಿಕೇತನ ಬಡಾವಣೆಯಲ್ಲಿದೆ.ಬೆಳ್ಳಿಗೆಯಿಂದ ಡೆಮಾಲಿಶ್ ಕಾರ್ಯಮುಂದುವರೆದಿದೆ.
PublicNext
14/09/2022 05:18 pm