ಬೆಂಗಳೂರು: ಚಿನ್ನದ ಅಂಗಡಿಗೆ ಗ್ರಾಹಕನಂತೆ ಬಂದು ಚಿನ್ನಭಾರಣ ಕಳ್ಳತನ ಮಾಡಿದ್ದ ಆರೋಪಿಯನ್ನ ಕಾಮಕ್ಷಿಪಾಳ್ಯ ಪೊಲೀಸ್ರು ಬಂಧಿಸಿದ್ದಾರೆ.
ಮಾಗಡಿ ರಸ್ತೆಯ ಸುಂಕದಕಟ್ಟೆಯಲ್ಲಿರುವ ಕೃಷ್ಞ ಜುವೈಲರ್ಸ್ ಅಂಗಡಿಯಲ್ಲಿ ಕಳ್ಳತನವಾಗಿದ್ದು, ಚಿನ್ನದ ಚೈನು ನೊಡಲು ಅಂಗಡಿಗೆ ಬಂದಿದ್ದ ಆರೋಪಿ ರಮೇಶ್ ಚೈನ್ ಸಮೇತ ಎಸ್ಕೇಪ್ ಆಗಿದ್ದ. ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಆರೋಪಿ ರಮೇಶ್ ಬಂಧಿಸಿ, ಬಂಧಿತನಿಂದ 3 ಲಕ್ಷ ಮೌಲ್ಯದ ಚಿನ್ನಭಾರಣವನ್ನ ಕಾಮಾಕ್ಷಿ ಪಾಳ್ಯ ಪೊಲೀಸ್ರು ಸೀಜ್ ಮಾಡಿದ್ದಾರೆ.
PublicNext
20/09/2022 09:19 pm