ನೆಲಮಂಗಲ: ರಸ್ತೆಗುಂಡಿಯಿಂದಾಗಿ ಚಾಲಕನ ನಿಯಂತ್ರಣಕ್ಕೆ ಬಾರದೇ ಬೋರ್ ವೆಲ್ ಲಾರಿ ಪಲ್ಟಿ ಹೊಡೆದ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ರಾವುತ್ತನಹಳ್ಳಿ ಗ್ರಾಮದ ರಸ್ತೆಯಲ್ಲಿ ನೆಡೆದಿದೆ.
ಲಾರಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೂ ಬೋರ್ ವೆಲ್ ಲಾರಿ ಚಾಲಕನ ಕಂಟ್ರೋಲ್ಗೆ ತೆಗೆದು ಕೊಳ್ಳಲಾಗದೇ ರಸ್ತೆಬದಿಯ ಜಮೀನಿನಲ್ಲಿ ರಾಶಿ ಹಾಕಿದ ಮಣ್ಣಿನ ಮೇಲೆ ಹರಿಸಿದ್ದು ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ.
ಸದ್ಯ ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.
PublicNext
16/02/2022 08:34 am