ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು- ನಿರ್ಮಾಣ‌ ಹಂತದ ಮಾಲ್ ನಲ್ಲಿ ಬೆಂಕಿಗೆ ಕಾರ‌ಣ ತಿಳಿಸಿದ ಡಿಸಿಪಿ ಹರೀಶ್ ಪಾಂಡೆ

ಬೆಂಗಳೂರು- ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಘಟನೆ ನಡೆದಿದೆ, ಮಾಲ್‌ನಲ್ಲಿ ಸಿನಿಮಾ ಥಿಯೇಟರ್ ಗೆ ಸಂಬಂಧಿಸಿದ ಕೆಲಸ ನಡೆಯುತ್ತಿತ್ತು, ಥೀಯೇಟರ್ ಬಳಕೆಗೆ ಥರ್ಮೋಕೋಲ್ ಶೇಖರಣೆ ಮಾಡಿದ್ದ ಸಿಬ್ಬಂದಿ. ಶಾರ್ಟ್ ಸರ್ಕ್ಯೂಟ್ ನಿಂದ ಥರ್ಮಕೋಲ್‌ ಗೆ ಬೆಂಕಿ ಹಚ್ಚಿಕೊಂಡಿರೋ ಶಂಕೆ ವ್ಯಕ್ತಪಡಿಸಿರೋ ಅಧಿಕಾರಿಗಳು.

ಥರ್ಮೋಕೋಲ್ ಕೆಮಿಕಲ್ ಮಿಶ್ರಿತ ಆದ ಕಾರಣ ಇಷ್ಟು ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ, ಸದ್ಯ ಬೆಂಕಿ‌ನಿಯಂತ್ರಿಸಲಾಗಿದೆ.ಕೆಮಿಕಲ್ ವಸ್ತುವುದಾರಿಂದ ಇನ್ನೂ ಸ್ವಲ್ಪ ಹೊಗೆ ಇದೆ.ಆದರೆ ಘಟನೆಯಲ್ಲಿ‌ಯಾವುದೇ ರೀತಿಯ ಪ್ರಾಣಾಪಾಯ ಅಥವಾ ಗಾಯಗಳಾಗಲಿ ಆಗಿಲ್ಲ.ಸದ್ಯ ಅಗ್ನಿಶಾಮಕ ಸಿಬ್ಬಂದಿ‌ ಹೊಗೆಯನ್ನ ಸಂಪೂರ್ಣವಾಗಿ ನಿಯಂತ್ರುಸಲು ಪ್ರಯತ್ನಿಸುತ್ತಿದ್ದಾರೆ. ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಹೇಳಿಕೆ

Edited By : Nagesh Gaonkar
Kshetra Samachara

Kshetra Samachara

08/01/2022 04:31 pm

Cinque Terre

1.74 K

Cinque Terre

0

ಸಂಬಂಧಿತ ಸುದ್ದಿ