ಆನೇಕಲ್: ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಸಂಪಿಗೆ ನಗರದ ವಸುಂಧರ ಲೇ ಔಟ್‌ನ ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಹತ್ತಿ ಉರಿದಿದೆ.
ಆನೇಕಲ್ ತಾಲೂಕಿನ ವಿ ಮ್ಯಾಕ್ಸ್ ಚಾಲೇಟ್ ನ ಎರಡು ಪ್ಲಾಟ್ ಗಳಿಗೆ ಬೆಂಕಿ ಕೆನ್ನಾಲಿಗೆ ಆವರಿಸಿಕೊಂಡಿದೆ. ಇದರಿಂದ ಪ್ಲಾಟ್ ನಲ್ಲಿದ್ದವರು ಆಗ ಹೊರಗೆ ಓಡಿ ಬಂದಿದ್ದಾರೆ. ಅಗ್ನಿಶಾಮಕದಳ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಆದರೆ ಬೆಂಕಿ ಹತ್ತಿ ಉರಿದಿದಕ್ಕೆ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ.
Kshetra Samachara
17/11/2021 04:15 pm