ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: RSS ಪಥಸಂಚಲನ ಹಿನ್ನೆಲೆ ಬೈಕ್ ರ‍್ಯಾಲಿ

ಬಾಗಲಕೋಟೆ: ನಗರದಲ್ಲಿ ಭಾನುವಾರ ನಡೆಯಲಿರುವ ಆರ್‌ ಎಸ್‌ ಎಸ್‌ ಪಥಸಂಚಲನ ಹಿನ್ನೆಲೆಯಲ್ಲಿ ಜಾಗೃತಿ ಬೈಕ್ ರ‍್ಯಾಲಿ ಇಂದು ನಡೆಯಿತು.

ಬೈಕ್ ರ‍್ಯಾಲಿ ಇಲ್ಲಿನ ಬಿವಿವಿ ಸಂಘದ ಆವರಣದಲ್ಲಿನ ಬೀಳೂರು ಅಜ್ಜನವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಹಳೆ ಪಟ್ಟಣ, ನವನಗರ, ವಿದ್ಯಾಗಿರಿಯ ಪ್ರಮುಖ ರಸ್ತೆಯ ಮೂಲಕ ವಾಪಸ್ ಬೀಳೂರು ಅಜ್ಜನವರ ದೇವಸ್ಥಾನ ತಲುಪಿತು. ರ‍್ಯಾಲಿಯಲ್ಲಿ ನೂರಾರು ಜನ ಆರ್‌ ಎಸ್‌ ಎಸ್‌ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Edited By : Manjunath H D
PublicNext

PublicNext

07/10/2022 03:01 pm

Cinque Terre

22.92 K

Cinque Terre

0