ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಇಂದು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು. ಜಿಲ್ಲೆಯ ಕೆರೂರ ಬಳಿಯ ಅಗಸನಕೊಪ್ಪದ ಜಮೀನಿನಲ್ಲಿ ಹಾನಿಗೊಳಗಾದ ಸೂರ್ಯಪಾನ, ಈರುಳ್ಳಿ ಬೆಳೆ ಪರಿಶೀಲಿಸಿದ ಸಚಿವರು ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.
ಈ ವೇಳೆ ಬೆಳೆ ಹಾನಿಗೊಳಗಾದ ರೈತರು ಬೆಳೆ ಮೇಲೆ ಮಾಡಿದ ಖರ್ಚು ನೀರು ಪಾಲಾಗಿದೆ. ಆದಷ್ಟು ಬೇಗ ಪರಿಹಾರ ನೀಡುವ ಕೆಲಸ ಮಾಡಿ ಎಂದು ಗೋಗರೆದರು.
Kshetra Samachara
17/09/2022 05:50 pm