ಮೇಷ: ಶಿಕ್ಷಕ ವೃಂದಕ್ಕೆ ಒತ್ತಡ, ಹಣಕಾಸು ಸಂಸ್ಥೆಯ ಉದ್ಯೋಗಸ್ಥರಿಗೆ ಅಶುಭ, ಮಾನಸಿಕ ಒತ್ತಡ.
ವೃಷಭ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ, ಆಸ್ತಿ ಕಲಹಗಳು ಅಂತ್ಯ, ರಕ್ತದೊತ್ತಡ ಕಡಿಮೆಯಾಗುತ್ತದೆ.
ಮಿಥುನ: ಲೇವಾದೇವಿ ವ್ಯವಹಾರದಲ್ಲಿ ಸರಾಸರಿ, ಆಹಾರ ಸಂಸ್ಕರಣೆ ವ್ಯಾಪಾರದಲ್ಲಿ ಬೇಡಿಕೆ, ಕಟ್ಟಡ ಪರಿಕರಗಳ ವ್ಯವಹಾರಸ್ಥರಿಗೆ ಆದಾಯ.
ಕರ್ಕಾಟಕ: ಕೆಲಸಗಳಲ್ಲಿ ಉತ್ಸಾಹ ಇರಲಿದೆ, ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿಕೊಳ್ಳುವಿರಿ, ಖರ್ಚು ವೆಚ್ಚಗಳಲ್ಲಿ ಮಿತವ್ಯಯ ಸಾಧಿಸಿ.
ಸಿಂಹ: ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ, ಉದ್ಯೋಗದಲ್ಲಿ ಬಡ್ತಿ, ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ಶ್ರಮದ ಅಗತ್ಯವಿದೆ.
ಕನ್ಯಾ: ಗರ್ಭಿಣಿಯರು ಎಚ್ಚರದಿಂದಿರಿ, ಅತಿಯಾದ ಆತ್ಮವಿಶ್ವಾಸದಿಂದ ಸೋಲು, ಗಣ್ಯ ವ್ಯಕ್ತಿಗಳ ಸಹಾಯ ದೊರೆಯುತ್ತದೆ.
ತುಲಾ: ಮಹಿಳೆಯರಿಗೆ ಉದ್ಯೋಗದಲ್ಲಿ ಶುಭ, ಅಧಿಕಾರಿಗಳಿಗೆ ಉತ್ತಮಕಾಲ, ಅನಿವಾರ್ಯವಾಗಿ ನೌಕರಿಯಲ್ಲಿ ಬದಲಾವಣೆ.
ವೃಶ್ಚಿಕ: ವ್ಯಾಪಾರ ವ್ಯವಹಾರಗಳಲ್ಲಿ ಶುಭ, ಕೃಷಿ ವಿಸ್ತರಣೆಗೆ ಯೋಜನೆ, ಅದೃಷ್ಟದ ದಿನವಾಗಿರುತ್ತದೆ.
ಧನುಸ್ಸು: ಕುಟುಂಬದಲ್ಲಿ ಸಾಮರಸ್ಯವಿರುತ್ತದೆ, ಹಣಕ್ಕೆ ತೊಂದರೆ ಇರದು, ಮನೆ ಕಟ್ಟಿಕೊಳ್ಳುವ ಚಿಂತನೆ.
ಮಕರ: ರಾಜಕಾರಣಿಗಳಿಗೆ ಉತ್ತಮ ಸಮಯ, ಆಂತರಿಕ ಶತ್ರುಗಳ ಉಲ್ಬಣ, ಮನೆಯ ನವೀಕರಣದ ಚಿಂತನೆ.
ಕುಂಭ: ಉದ್ಯೋಗದಲ್ಲಿರುವವರು ಎಚ್ಚರಿಕೆಯಿಂದಿರಿ, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ, ದೈವದ ಮೇಲೆ ನಂಬಿಕೆ.
ಮೀನ: ಹಣಕಾಸಿನಲ್ಲಿ ಅಭಿವೃದ್ಧಿ, ತೀರ್ಮಾನಗಳನ್ನು ಬದಲಾಯಿಸದಿರಿ, ಅನಾವಶ್ಯಕ ಖರ್ಚು ಬೇಡ.
PublicNext
24/09/2022 06:46 am