ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 29.8.2022

ಮೇಷ : ಭಡ್ತಿ ಸಿಗಲಿದೆ, ಅಲಂಕಾರಿಕ ವಸ್ತುಗಳ ಮಾರಾಟಸ್ಥರಿಗೆ ಆದಾಯ, ಮನಸ್ಸಿಗೆ ನೋವು, ಪರಿಹಾರ-ಗೋಮಾತೆಗೆ ನೈವೇದ್ಯಸಲ್ಲಿಸಿ

ವೃಷಭ : ಕೆಲಸದಲ್ಲಿ ಚಿರುಕುತನವಿರುತ್ತದೆ, ಉದರ ಬಾಧೆ, ದುಡುಕಿನ ತೀರ್ಮಾನ ಬೇಡ

ಮಿಥುನ : ದೂರಪ್ರಯಾಣ ಮಾಡುವಿರಿ, ಕೆಲಸಗಳಲ್ಲಿ ಅಡ್ಡಿ ಇದ್ದರೂ ಜಯ, ವಕೀಲರಿಗೆ ಲಾಭ

ಕರ್ಕಾಟಕ : ಅನಿರೀಕ್ಷಿತ ಧನಾಗಮನ, ವ್ಯಾಪಾರದಲ್ಲಿ ಮಂದಗತಿ, ಸರ್ಕಾರಿ ಕೆಲಸಗಳಲ್ಲಿ ಯಶಸ್ಸು

ಸಿಂಹ : ವಿವಾಹಾಕಾಂಕ್ಷಿಗಳಿಗೆ ಶುಭ, ಆಸ್ತಿ ಖರೀದಿಗೆ ಸಕಾಲವಲ್ಲ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು

ಕನ್ಯಾ : ವ್ಯಾಪಾರಸ್ಥರಿಗೆ ಶುಭ, ಆಧ್ಯಾತ್ಮಿಕ ದತ್ತ ಒಲವು, ಭೂಲಾಭ

ತುಲಾ : ವ್ಯಾಪಾರದಲ್ಲಿ ಮಂದಗತಿ, ಅಧಿಕ ದೇಹಯಾಸ, ಪ್ರಯತ್ನದಿಂದ ಕಾರ್ಯಸಿದ್ಧಿ

ವೃಶ್ಚಿಕ : ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ, ಅನಿರೀಕ್ಷಿತ ಧನ ಲಾಭ, ಕುಟುಂಬದಲ್ಲಿ ಸಾಮರಸ್ಯ

ಧನಸ್ಸು : ತೀರ್ಮಾನಗಳಲ್ಲಿ ದಿಟ್ಟತನವಿರಲಿ, ಬ್ಯಾಗ್ ವ್ಯಾಪಾರದಲ್ಲಿ ಶುಭ, ಮಹಿಳಾ ವಸ್ತ್ರಗಳ ವ್ಯಾಪಾರಸ್ಥರಿಗೆ ಲಾಭ

ಮಕರ : ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಬಂಧುಗಳಿಂದ ತೊಂದರೆ, ವ್ಯಾಪಾರದಲ್ಲಿ ಇಳಿಮುಖ

ಕುಂಭ : ಕೃಷಿಕರಿಗೆ ಶುಭ, ಗುರುಹಿರಿಯರಿಂದ ಸಹಾಯ ಪಡೆದುಕೊಳ್ಳಿ, ವಿದ್ಯಾರ್ಥಿಗಳಿಗೆ ಶುಭ

ಮೀನ : ಸಂಗಾತಿಯಲ್ಲಿ ಅಸಮಾಧಾನ, ಚರ್ಮ ಸಂಬಂಧಿ ಬಾದೆ, ಕುಟುಂಬದಲ್ಲಿ ಶಾಂತಿ

Edited By : Nirmala Aralikatti
PublicNext

PublicNext

29/08/2022 07:07 am

Cinque Terre

73.51 K

Cinque Terre

0