ಮೇಷ: ಗರ್ಭಿಣಿಯರಿಗೆ ಎಚ್ಚರಿಕೆ. ಮನೋರೋಗಗಳು ಅಧಿಕ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ ಬಾಧಿಸಬಹುದು.
ವೃಷಭ: ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ ಮಾಡಬೇಕಾದೀತು. ದಾಂಪತ್ಯ ಸಮಸ್ಯೆ ಉಲ್ಬಣ. ಮಾತಿನಿಂದ ತೊಂದರೆ.
ಮಿಥುನ: ಶುಭಕಾರ್ಯ ರದ್ದಾಗುವ ಸಂಭವವಿದೆ. ಸ್ನೇಹಿತರು ದೂರವಾದಾರು. ಉನ್ನತ ಅಧಿಕಾರಿಗಳಿಂದ ಅಂತರ ಕಾದುಕೊಳ್ಳಿ.
ಕಟಕ: ಬಹುಮಾನ ರೂಪದಲ್ಲಿ ಹಣ ಪ್ರಾಪ್ತಿ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮನೆ ವಾತಾವರಣ ಕಲುಷಿತವಾದೀತು.
ಸಿಂಹ: ಪ್ರಯಾಣ ಮಾಡುವ ಸಂದರ್ಭ. ದೂರ ಪ್ರದೇಶಕ್ಕೆ ತೆರಳಲು ಮಾನ್ಯತೆ. ರಾಜಕೀಯ ವ್ಯಕ್ತಿಗಳಿಂದ ಅನುಕೂಲವಾಗಲಿದೆ.
ಕನ್ಯಾ: ಉದ್ಯೋಗ ಲಾಭ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯ. ಶತ್ರು ದಮನ. ಋಣ ರೋಗ ಭಾದೆಗಳಿಂದ ಮುಕ್ತಿ.
ತುಲಾ: ಆಸ್ತಿ ನಷ್ಟ. ಅಧಿಕಾರಿಗಳಿಗೆ ನಷ್ಟ. ದಾಂಪತ್ಯ ಸಮಸ್ಯೆ ಅಧಿಕ. ಗುರು ಹಿರಿಯರ ಸಲಹೆ ಅಗತ್ಯ. ದಿನಾಂತ್ಯದಲ್ಲಿ ಶುಭಸುದ್ದಿ.
ವೃಶ್ಚಿಕ: ನಷ್ಟದ ಪ್ರಮಾಣ ಅಧಿಕ. ಬಡ್ತಿ ಮತ್ತು ಪ್ರಶಂಸೆ. ತಂದೆಯಿಂದ ಅನುಕೂಲ. ಸ್ನೇಹಿತರಿಂದ ಆರ್ಥಿಕ ಸಹಾಯ ಸಿಗಲಿದೆ.
ಧನುಸ್ಸು: ಸ್ವಂತ ಉದ್ಯಮದವರಿಗೆ ಅನುಕೂಲ. ಧಾರ್ವಿುಕ ಚಿಂತನೆ. ಸರ್ಕಾರಿ ಅಧಿಕಾರಿಗಳಿಂದ ಧನನಷ್ಟ. ಯತ್ನ ಕಾರ್ಯದಲ್ಲಿ ಜಯ.
ಮಕರ: ಧನ ಮತ್ತು ಉದ್ಯೋಗ ನಷ್ಟ ಉಂಟಾಗಬಹುದು. ಕುಟುಂಬದಲ್ಲಿ ವಾಗ್ವಾದಗಳು. ಪತ್ರ ವ್ಯವಹಾರಗಳಿಗೆ ಅನುಕೂಲ.
ಕುಂಭ: ಆಸೆಗಳು ಈಡೇರುವುದು. ತಂದೆಯ ಬಂಧುಗಳಿಂದ ನಷ್ಟ. ಪುಣ್ಯಕರ್ಮ ಫಲಪ್ರಾಪ್ತಿ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ.
ಮೀನ: ಹತ್ತಿರದ ಪ್ರಯಾಣ ಮಾಡಬೇಕಾಗಬಹುದು. ರಾಜಕೀಯ ವ್ಯಕ್ತಿಗಳ ಭೇಟಿ. ಆಸ್ತಿಯಿಂದ ಲಾಭ. ಆತ್ಮೀಯರ ಸಮಾಗಮ.
PublicNext
23/01/2022 07:15 am