ಮೇಷ: ತಾಳ್ಮೆಯಿಂದ ಕುಟುಂಬದ ಸಮಸ್ಯೆ ನಿವಾರಿಸಿ. ಕೃಷಿವ್ಯವಹಾರಗಳಿಂದ ವರಮಾನ. ಸಂಗಾತಿಯ ಸಲಹೆಯಿಂದ ಯಶಸ್ಸು.
ವೃಷಭ: ಉದ್ಯೋಗದಲ್ಲಿ ಯಶ. ರಾಜಕೀಯದಲ್ಲಿರುವವರಿಗೆ ಪದವಿ ಪ್ರಾಪ್ತಿ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಪ್ರಯಾಣ ಸಂಭವ.
ಮಿಥುನ: ಸಾರ್ವಜನಿಕವಾಗಿ ತಾಳ್ಮೆಯಿರಲಿ. ಆರೋಗ್ಯ ಹುಷಾರು. ವಿಚಾರ ಮಾಡದೆ ಕೈಗೊಂಡ ನಿರ್ಧಾರದಿಂದ ಸಮಸ್ಯೆ. ಧನಾಗಮ.
ಕಟಕ: ಪದವಿಗಾಗಿ ಪ್ರಯತ್ನ, ಕಾರ್ಯಸಿದ್ದಿ. ಅಧ್ಯಯನದಲ್ಲಿ ತತ್ಪರತೆ. ಸಹನೆಯಿಂದ ವರ್ತಿಸಿ. ಉದಾರ ಮನೋಭಾವ ಬೆಳೆಸಿಕೊಳ್ಳಿ.
ಸಿಂಹ: ವಾಹನ ಖರೀದಿ ಸಾಧ್ಯತೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಆತುರದ ನಿರ್ಣಯದಿಂದ ನಷ್ಟ ಸಂಭವ.
ಕನ್ಯಾ: ಕೈಕೊಂಡ ಕಾರ್ಯ ಯೋಜನೆಯಿಂದ ನಿರೀಕ್ಷೆಗೂ ಮೀರಿದ ವರಮಾನ. ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಗೌರವ.
ತುಲಾ: ಹಠಮಾರಿತನದಿಂದ ದ್ವೇಷಕಟ್ಟಿಕೊಳ್ಳಬೇಡಿ. ಸಹನೆಯಿರಲಿ. ನಿರೀಕ್ಷಿತ ಗುರಿ ಸಾಧಿಸಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ.
ವೃಶ್ಚಿಕ: ಸಮಾಜದಲ್ಲಿ ಸ್ಥಾನ ಮಾನ. ಬಂಧುಮಿತ್ರರ ಸಹಕಾರ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಕೈತುಂಬಾ ವೇತನ ಸಾಧ್ಯತೆ.
ಧನಸ್ಸು: ಉದ್ಯೋಗ ಬದಲಾವಣೆ ಸಂಭವ. ಪ್ರಯಾಣ. ಮಿತ್ರರ ಸಮಾಗಮ. ಆಸ್ತಿ ವಿಚಾರದಲ್ಲಿ ಮುನ್ನಡೆ. ಸಾಂಸಾರಿಕ ಸಮಾಧಾನ.
ಮಕರ: ಮಕ್ಕಳಿಂದ ಸಂತೋಷ. ಹಳೆಯ ಮಿತ್ರನ ಭೇಟಿ. ಉದ್ಯೋಗ ವ್ಯವಹಾರಗಳಲ್ಲಿ ವಿಪುಲ ಅವಕಾಶ. ಸಾಲಗಾರರಿಂದ ಕಿರಿಕಿರಿ.
ಕುಂಭ: ಆಸ್ತಿ ವಿಚಾರದಲ್ಲಿ ಸಮಸ್ಯೆ ಹೆಚ್ಚಲಿದೆ. ಬಂಧುಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಹಿನ್ನೆಡೆ. ಧನಾರ್ಜನೆ ಉತ್ತಮ.
ಮೀನ: ಗೃಹೋಪಯೋಗಿ ವಸ್ತು ಸಂಗ್ರಹದಲ್ಲಿ ಮೋಸ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಗೃಹದಲ್ಲಿ ಸಂತಸದ ವಾತಾವರಣ.
PublicNext
13/11/2021 07:16 am