ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇವತ್ತಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತೇ ?

ಪಂಚಾಂಗ:

ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,

ಶರದೃತು,ಕಾರ್ತಿಕ ಮಾಸ,

ಶುಕ್ಲ ಪಕ್ಷ,ಸಪ್ತಮಿ/ಉಪರಿ ಅಷ್ಟಮಿ,

ಶ್ರವಣ ನಕ್ಷತ್ರ,

ರಾಹುಕಾಲ: 34 ರಿಂದ 03:01

ಗುಳಿಕಕಾಲ:9:13 ರಿಂದ 10:40

ಯಮಗಂಡಕಾಲ:06:20 ರಿಂದ 07:46

ಮೇಷ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಾಹನದಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಮಂದತ್ವ, ಅಡೆತಡೆಗಳು, ಆತಂಕ, ವಿಷಯಗಳಿಂದ ತೊಂದರೆ.

ವೃಷಭ: ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಬಂಧು ಬಾಂಧವರಿಂದ ನೋವು, ನೆರೆಹೊರೆಯವರೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಆಲಸ್ಯ, ಸ್ವಂತ ವ್ಯವಹಾರದಲ್ಲಿ ತೊಂದರೆಗಳು.

ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಕುಟುಂಬಸ್ಥರೇ ಶತ್ರುಗಳಾಗುವರು, ಅನಾರೋಗ್ಯ, ಕೋರ್ಟ್ ಕೇಸ್ ಅಲೆದಾಟ, ಹಿರಿಯರಿಂದ ಬೈಗುಳ, ತಾಯಿಯಿಂದ ಧನಾಗಮನ.

ಕಟಕ: ಅಪಮಾನಗಳು, ವಿಕೃತ ಮನೋಭಿಲಾಷೆಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮದಲ್ಲಿ ಮಂದತ್ವ, ಮಕ್ಕಳ ವೈವಾಹಿಕ ಜೀವನದ ಚಿಂತೆ, ಗೌರವಕ್ಕೆ ಧಕ್ಕೆಯಾಗುವ ಆತಂಕ.

ಸಿಂಹ: ನಷ್ಟಗಳು,ಖರ್ಚುಗಳು, ಅಧಿಕ ಸಾಲದ ಚಿಂತೆ, ತಾಯಿಯಿಂದ ಅಂತರ, ದೀರ್ಘಕಾಲದ ರೋಗಗಳಿಂದ ಚಿಂತೆ, ದುಃಸ್ವಪ್ನಗಳು, ಸೇವಕರಿಂದ ತೊಂದರೆ, ಸೋಮಾರಿತನ ಆಲಸ್ಯ.

ಕನ್ಯಾ: ಮಿತ್ರರಿಂದ ಅನುಕೂಲ, ಶುಭಾಶಯಗಳು, ಪ್ರೀತಿ-ಪ್ರೇಮದಲ್ಲಿ ಮನಸ್ತಾಪ, ಜೂಜು, ರೇಸ್, ಲಾಟರಿಯತ್ತ ಚಿತ್ತ, ಸಂತಾನದ ಚಿಂತೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ತುಲಾ: ಮಿತ್ರರೊಂದಿಗೆ ವಾಗ್ವಾದ, ಸ್ಥಿರಾಸ್ತಿಯಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳು, ವಿದ್ಯಾಭ್ಯಾಸ ಹಿನ್ನಡೆ, ಹಿರಿಯರೊಂದಿಗೆ ಮನಸ್ತಾಪ.

ವೃಶ್ಚಿಕ: ಪ್ರಯಾಣದಲ್ಲಿ ಅಡತಡೆ, ನಿರಾಸಕ್ತಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಕೃಷಿಕರಿಗೆ ಅನುಕೂಲ, ಉದ್ಯೋಗ ಬದಲಾವಣೆಯ ಆಲೋಚನೆ, ವಾಸಸ್ಥಳದಲ್ಲಿ ದೃಷ್ಟಿ ದೋಷ, ವಾಹನದಿಂದ ನಷ್ಟದ ಆತಂಕ.

ಧನಸ್ಸು: ಕೌಟುಂಬಿಕ ಚಿಂತೆಗಳು, ಕುಟುಂಬದಿಂದ ಸಹಕಾರ, ತಂದೆಯಿಂದ ಅನುಕೂಲ, ಉಸಿರಾಟದ ಸಮಸ್ಯೆಗಳು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಅಪಕೀರ್ತಿ, ಅಪವಾದದ ಸೋಲಿನ ಆತಂಕ.

ಮಕರ: ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯೊಂದಿಗೆ ಬೇಸರ, ಮಕ್ಕಳ ಜೀವನದ ಚಿಂತೆ, ಶುಭಕಾರ್ಯದ ಆಲೋಚನೆ, ಸ್ವಯಂಕೃತ ಅಪರಾಧದಿಂದ ಕಷ್ಟಗಳು.

ಕುಂಭ: ಅನಗತ್ಯ ವಿವಾದಗಳು, ಕೆಲಸಗಾರರಿಂದ ನಷ್ಟ, ಅನಾರೋಗ್ಯ, ಸಾಲದ ಚಿಂತೆಗಳು, ಉದ್ಯೋಗ ಸಮಸ್ಯೆಗಳು, ಭವಿಷ್ಯದ ಯೋಚನೆ.

ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹೆಣ್ಣುಮಕ್ಕಳಿಂದ ಅನುಕೂಲ, ಉದ್ಯೋಗ ಲಾಭ, ಆರ್ಥಿಕ ಚೇತರಿಕೆ, ದೇವತಾ ದರ್ಶನ ಭಾಗ್ಯ, ಸತ್ಯಕ್ಕೆ ಜಯ, ಭಾವನಾತ್ಮಕ ಸೋಲು.

Edited By :
PublicNext

PublicNext

11/11/2021 07:18 am

Cinque Terre

15.76 K

Cinque Terre

0