ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 29-08-2021

ಮೇಷ: ವ್ಯವಹಾರದಲ್ಲಿ ಎಚ್ಚರ, ನಷ್ಟವಾಗುವ ಸಾಧ್ಯತೆ, ವಿಪರೀತ ವ್ಯಸನ, ಅಕಾಲ ಭೋಜನ, ಕುಟುಂಬದಲ್ಲಿ ಕಲಹ, ಸ್ಥಾನ ಬದಲಾವಣೆ, ಅನಾರೋಗ್ಯ, ಅತಿಯಾದ ನಿದ್ರೆ, ವಿವಾಹ ಯೋಗ.

ವೃಷಭ: ದ್ರವ್ಯನಾಶ, ಪರರಿಗೆ ವಂಚಿಸುವಿರಿ, ಋಣಭಾದೆ, ನೀಚ ಜನರಿಂದ ದೂರವಿರಿ, ಭೂಮಿ ಕಳೆದುಕೊಳ್ಳುವಿರಿ, ಶತ್ರು ಭಾದೆ, ಇಲ್ಲಸಲ್ಲದ ತಕರಾರು, ಮನಃಸ್ಥಾಪ.

ಮಿಥುನ ರಾಶಿ: ಮಾತಾಪಿತೃರಲ್ಲಿ ವಾತ್ಸಲ್ಯ, ಇಷ್ಟಾರ್ಥಸಿದ್ಧಿ,ಆರೋಗ್ಯ ವೃದ್ಧಿ, ಧನಲಾಭ, ಅಮೂಲ್ಯ ವಸ್ತುಗಳ ಖರೀದಿ, ಆಭರಣ ಖರೀದಿ, ಬಂಧು ಮಿತ್ರರ ಭೇಟಿ, ಶುಭಕಾರ್ಯಗಳಲ್ಲಿ ಭಾಗಿ.

ಕಟಕ: ನೌಕರಿಯಲ್ಲಿ ಕಿರಿಕಿರಿ, ಸಣ್ಣ ಮಾತಿನಿಂದ ಕಲಹಣ, ಪ್ರೀತಿ ಸಮಾಗಮ, ಸಹೋದರರಿಂದ ತೊಂದರೆ, ಮಾತಿನ ಚಕಮಕಿ, ಶೀತ ಸಂಬಂಧ ರೋಗಗಳು, ದುರಾಲೋಚನೆ.

ಸಿಂಹ: ಅತಿಯಾದ ಕೋಪ, ದಾಂಪತ್ಯ ವಿರಸ, ನಾನಾ ರೀತಿಯ ದುರಾಲೋಚನೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ರಿಯಲ್ ಎಸ್ಟೇಟ್ ವ್ಯವಹಾರನವರಿಗೆ ಲಾಭ.

ಕನ್ಯಾ: ವಾಹನ ರಿಪೇರಿ, ದುಷ್ಟರ ಸಹವಾಸದಿಂದ ತೊಂದರೆ, ದ್ರವ್ಯಲಾಭ,ಬಾಕಿ ವಸೂಲಿ, ಅತಿಯಾದ ಪ್ರಯಾಣ,ಗುರುಹಿರಿಯರ ದರ್ಶನ, ಚಿಂತೆ, ಶತ್ರು ಬಾಧೆ.

ತುಲಾ: ಮನಸ್ಸಿಗೆ ಚಿಂತೆ,ಹಣದ ಅಡಚಣೆ, ಸಾಲ ಮಾಡುವ ಸಂಭವ,ಪರಸ್ಥಳ ವಾಸ, ಕೈಹಾಕಿದ ಕೆಲಸದಲ್ಲಿ ವಿಘ್ನ, ಮನಃಸ್ಥಾಪ,ವ್ಯರ್ಥ ಧನಹಾನಿ, ಶತ್ರುಭಯ, ಅಪಜಯ.

ವೃಶ್ಚಿಕ: ಮನಸ್ಸಿಗೆ ಚಿಂತೆ, ಸ್ಥಗಿತ ಕಾರ್ಯಗಳು ಮುಂದುವರೆಯುತ್ತವೆ, ಶತ್ರುಗಳಿಂದ ತೊಂದರೆ, ತೀರ್ಥಯಾತ್ರೆ ದರ್ಶನ, ಅಧಿಕ ತಿರುಗಾಟ, ಧನ ನಷ್ಟ.

ಧನಸು: ವಾಹನ ಕೊಳ್ಳುವಿಕೆ, ಉದ್ಯೋಗದಲ್ಲಿ ಅಭಿವೃದ್ಧಿ, ವ್ಯಾಪಾರದಲ್ಲಿ ಲಾಭ, ಕುಟುಂಬ ಸೌಖ್ಯ, ದಾನ ಧರ್ಮದಲ್ಲಿ ಆಸಕ್ತಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಭೂಲಾಭ.

ಮಕರ: ಮಾಡುವ ಕೆಲಸದಲ್ಲಿ ತೊಂದರೆ, ಕೃಷಿಯಲ್ಲಿ ಅಭಿವೃದ್ಧಿ, ಶತ್ರುಗಳಿಂದ ತೊಂದರೆ, ಶುಭವಾರ್ತೆಯನ್ನು ಕೇಳುವಿರಿ,ಸ್ಥಳ ಬದಲಾವಣೆ, ಋಣಭಾದೆ, ಮನಕ್ಲೇಷ, ಸಜ್ಜನ ವಿರೋಧ.

ಕುಂಭ: ಅಕಾಲ ಭೋಜನ, ಅನ್ಯ ಜನರಲ್ಲಿ ವೈಮನಸ್ಯ, ನಾನಾ ರೀತಿಯ ದುಃಖ, ಬಂಧುಗಳಲ್ಲಿ ಕಲಹ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ತಿರುಗಾಟ, ಅತಿಯಾದ ನಿದ್ರೆ, ಆಲಸ್ಯ, ನಂಬಿದ ಜನರಿಂದ ಮೋಸ.

ಮೀನ: ತಿರುಗಾಟ, ಸಲ್ಲದ ಅಪವಾದ, ಮನಸ್ಸಿಗೆ ಅಶಾಂತಿ, ಆರ್ಥಿಕ ಪರಿಸ್ಥಿತಿ ಏರುಪೇರು,ಅಧಿಕಾರಿಗಳಲ್ಲಿ ಕಲಹ, ಭೂಮಿ ಕೊಳ್ಳುವಿಕೆ, ಮನಸ್ಸಿಗೆ ಅಶಾಂತಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9886043199

Edited By : Vijay Kumar
PublicNext

PublicNext

29/08/2021 08:07 am

Cinque Terre

20.5 K

Cinque Terre

1