ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 25-08-2021

ಮೇಷ: ಸ್ನೇಹಿತರಿಂದ ಸಹಾಯ, 1ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನಮಾನ ಗೌರವ.

ವೃಷಭ: ಅಲ್ಪ ಆದಾಯ, ಕುಟುಂಬದಲ್ಲಿ ಕಲಹ, ಮನಸ್ಸಿಗೆ ಚಿಂತೆ, ಋಣಭಾದೆ ಹೆಚ್ಚಾಗುತ್ತೆ.

ಮಿಥುನ: ಸುಖ ಭೋಜನ ಪ್ರಾಪ್ತಿ, ಪುಷ್ಪ ಹಾರದಿಗಳಿಂದ ಸನ್ಮಾನ, ವಸ್ತ್ರ ಖರೀದಿ.

ಕಟಕ: ಸ್ತ್ರೀ ಲಾಭ, ಬಂಧು ಮಿತ್ರರ ಸಮಾಗಮ, ಸತ್ಕಾರ್ಯಾಸಕ್ತಿ, ಕೀರ್ತಿ ಲಾಭ.

ಸಿಂಹ: ಅನಾರೋಗ್ಯ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಹಿತಶತ್ರುಗಳಿಂದ ತೊಂದರೆ.

ಕನ್ಯಾ: ವಸ್ತ್ರಭರಣ ಪ್ರಾಪ್ತಿ, ಧರ್ಮಕಾರ್ಯಾಸಕ್ತಿ, ಬಂಧು ಮಿತ್ರರ ಸಹಾಯ, ಆರೋಗ್ಯದಲ್ಲಿ ಚೇತರಿಕೆ.

ತುಲಾ: ವ್ಯಾಪಾರದಲ್ಲಿ ಸಾಧಾರಣ ಲಾಭ, ಉದ್ಯೋಗದಲ್ಲಿ ಕಿರಿ-ಕಿರಿ, ವಿರೋಧಿಗಳಿಂದ ಕಿರುಕುಳ.

ವೃಶ್ಚಿಕ: ದುಷ್ಟ ಜನರ ಸಹವಾಸ, ಯತ್ನ ಕಾರ್ಯದಲ್ಲಿ ವಿಘ್ನ, ಚೋರಾಗ್ನಿ ಭೀತಿ, ಬಂಧು ಮಿತ್ರರಲ್ಲಿ ವಿರಸ.

ಧನಸ್ಸು: ಸಾಧಾರಣ ಪ್ರಗತಿ, ಕಾರ್ಯಸಾಧನೆಗಾಗಿ ತಿರುಗಾಟ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಉತ್ತಮ ಫಲ.

ಮಕರ: ಕುಟುಂಬ ಸೌಖ್ಯ, ಶುಭಕಾರ್ಯದ ಮಾತುಕತೆ, ಸಜ್ಜನರ ಸಹವಾಸದಿಂದ ಕೀರ್ತಿ.

ಕುಂಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಋಣಭಾದೆ, ಯತ್ನ ಕಾರ್ಯದಲ್ಲಿ ವಿಘ್ನ, ಅಧಿಕ ಖರ್ಚು.

ಮೀನ: ಸರ್ಕಾರಿ ಕೆಲಸಗಳಲ್ಲಿ ಅಪಜಯ, ಮನಸ್ಸಿಗೆ ಬೇಸರ, ಧನವ್ಯಯ, ಆರೋಗ್ಯದಲ್ಲಿ ಏರುಪೇರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9886043199

Edited By : Vijay Kumar
PublicNext

PublicNext

25/08/2021 08:01 am

Cinque Terre

19.93 K

Cinque Terre

0