ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 01-03-2021

ಮೇಷ: ಅಧಿಕ ಕೋಪ, ಪರರಿಗೆ ಉಪಕಾರ ಮಾಡುವಿರಿ, ಮನಃಶಾಂತಿ, ಹೊಸ ವ್ಯವಹಾರಗಳಿಂದ ಲಾಭ.

ವೃಷಭ: ಪ್ರತ್ಯಕ್ಷವಾದರು ಪ್ರಮಾಣಿಸಿ ನೋಡಿ, ಯೋಚಿಸಿ ಒಪ್ಪಂದಗಳಿಗೆ ಸಹಿ ಹಾಕಿ.

ಮಿಥುನ: ಆರೋಗ್ಯದಲ್ಲಿ ಏರುಪೇರು, ಮಾತಿನ ಮೇಲೆ ನಿಗಾ ಇರಲಿ, ಶತ್ರುಬಾಧೆ. ಸತಿ-ಪತಿಯರಲ್ಲಿ ಕಲಹ, ಚಂಚಲ ಮನಸ್ಸು.

ಕಟಕ: ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭ, ಮಿತ್ರರಿಂದ ಅಪವಾದ, ನಿಂದನೆ, ಮಾತಾಪಿತರ ಸೇವೆ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.

ಸಿಂಹ: ಅಧಿಕಾರ-ಪ್ರಾಪ್ತಿ, ವಿವೇಚನೆ ಕಳೆದುಕೊಳ್ಳಬೇಡಿ, ಸಂತಾನ ಪ್ರಾಪ್ತಿ, ಅನಾರೋಗ್ಯ, ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ.

ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ, ನಿರೀಕ್ಷಿತ ಆದಾಯ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.

ತುಲಾ: ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಮನಃಶಾಂತಿ, ಆತ್ಮೀಯರಿಂದ ಸಹಾಯ, ಮನಸ್ಸಿಗೆ ಸದಾ ಸಂಕಟ.

ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲಭಾದೆ, ಅಲೆದಾಟ, ಅಕಾಲ ಭೋಜನ, ನಂಬಿಕೆದ್ರೋಹ, ದಾಂಪತ್ಯದಲ್ಲಿ ಪ್ರೀತಿ.

ಧನಸು: ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ಅನಗತ್ಯ ಖರ್ಚು, ವೈಮನಸ್ಸು, ಸ್ತ್ರೀಯರಿಗೆ ಶುಭ.

ಮಕರ: ಅಧಿಕ ಖರ್ಚು, ಅವಾಚ್ಯ ಶಬ್ದಗಳಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ಋಣವಿಮೋಚನ, ಮನಶಾಂತಿ.

ಕುಂಭ: ಮಕ್ಕಳ ಪ್ರತಿಭೆಗೆ ಮಾನ್ಯತೆ, ದೂರ ಪ್ರಯಾಣ, ಕೋಪ ಜಾಸ್ತಿ, ಅಕಾಲ ಭೋಜನ.

ಮೀನ: ಅವಸರದ ತೀರ್ಮಾನ ಬೇಡ, ವ್ಯಾಪಾರದಲ್ಲಿ ಲಾಭ, ಸ್ನೇಹಿತರ ಮಾತಿಗೆ ಗೌರವ.

Edited By : Vijay Kumar
PublicNext

PublicNext

01/03/2021 07:05 am

Cinque Terre

28.25 K

Cinque Terre

0