ಮೇಷ: ಬಂಧು ಬಾಂಧವರಿಂದ ಅನುಕೂಲ, ಮಾಟ ಮಂತ್ರ ತಂತ್ರದ ಭೀತಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸಾಲ ಮಾಡುವ ಸಂದರ್ಭ, ಸ್ಥಿರಾಸ್ತಿ ಮತ್ತು ವಾಹನ, ತಾಯಿಯೊಂದಿಗೆ ಶತ್ರುತ್ವ ಬುದ್ಧಿ ಚಂಚಲತೆ.
ವೃಷಭ: ಧನಾಗಮನ ಭಾವನೆ, ಪ್ರೀತಿ ವಿಶ್ವಾಸಗಳಿಗೆ ಪೆಟ್ಟು, ಪೂರ್ವದಲ್ಲಿ ಮಾಡಿದ ತಪ್ಪು ಕಾಡುವುದು, ಕುಟುಂಬದೊಂದಿಗೆ ವಾಗ್ವಾದ, ದುರ್ವಾರ್ತೆ ಗಳು, ಪ್ರಯಾಣದಲ್ಲಿ ಕಿರಿಕಿರಿ.
ಮಿಥುನ: ಆರ್ಥಿಕ ಬೆಳವಣಿಗೆ, ನೆಮ್ಮದಿ ಭಂಗ, ಆಸ್ತಿ ಕಳೆದುಕೊಳ್ಳುವ ಭೀತಿ, ಆರೋಗ್ಯ ಸಮಸ್ಯೆಗಳು, ಸ್ವಯಂಕೃತ ಅಪರಾಧಗಳಿಂದ ಅವಕಾಶವಂಚಿತ.
ಕಟಕ: ಅಧಿಕ ಖರ್ಚು, ಸೋಲು, ನಷ್ಟ, ನಿರಾಸೆಗಳು, ಶತ್ರು ದಮನ, ಗುಪ್ತ ವಿಷಯಗಳಿಂದ ಬೇಸರ, ಬಂಧುಗಳ ಮಾತಿನಿಂದ ಸಮಸ್ಯೆಗಳು, ದುಸ್ವಪ್ನಗಳು ಅನಾರೋಗ್ಯ ಸಮಸ್ಯೆ.
ಸಿಂಹ: ಪ್ರೀತಿ ಪ್ರೇಮ, ಭಾವನೆ ಕಲ್ಪನೆಗಳಿಂದ ಆಘಾತ, ದುಶ್ಚಟದಿಂದ ತೊಂದರೆ, ಗುಪ್ತ ಧನಾಗಮನ ಮತ್ತು ಲಾಭ, ದೂರದ ವ್ಯಕ್ತಿಯಿಂದ ಅನುಕೂಲ, ಸೋದರ ಮಾವನಿಂದ ಸಹಕಾರ, ಕುಟುಂಬದಲ್ಲಿ ಕಿರಿ-ಕಿರಿ, ತಾಂತ್ರಿಕ ಕ್ಷೇತ್ರದವರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕನ್ಯಾ: ಸ್ವಯಂಕೃತಾಪರಾಧದಿಂದ ತೊಂದರೆ, ಮಿತ್ರರಿಂದ ಮತ್ತು ಸಹೋದರಿಯಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ, ದೂರ ಪ್ರದೇಶದಲ್ಲಿ ಅನುಕೂಲ, ಮಾಟ ಮಂತ್ರ ತಂತ್ರದ ಭೀತಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.
ತುಲಾ: ಬೇಸರ ಮತ್ತು ಭಾದೆ ಅನುಭವಿಸುವಿರಿ, ಆಸ್ತಿ ಸಮಸ್ಯೆ ಬಗೆಹರಿಯುವುದು, ಅಧಿಕ ಖರ್ಚು, ದೈವನಿಂದನೆ, ಒಂಟಿತನ ಇಷ್ಟಪಡುವರು, ದುಃಸ್ವಪ್ನಗಳು, ಉದ್ಯೋಗ ಕಳೆದುಕೊಳ್ಳುವ ಭೀತಿ, ಸ್ಥಾನ ಪಲ್ಲಟದಿಂದ ತೊಂದರೆ, ಪ್ರಯಾಣ ರದ್ದು.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೋರ್ಟ್ ಪೆÇಲೀಸ್ ಸ್ಟೇಷನ್ ಅಲೆದಾಟ, ಉದ್ಯೋಗ ಸ್ಥಳದಲ್ಲಿ, ಕಿರಿಕಿರಿ ಮತ್ತು ಒತ್ತಡ, ಅನಿರೀಕ್ಷಿತ ಅವಕಾಶಗಳು, ಮಿತ್ರರಿಂದ ಉದ್ಯೋಗದ ಭರವಸೆ, ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ಸಮಸ್ಯೆ, ನಷ್ಟ ಉದ್ಯೋಗ ಕಳೆದುಕೊಳ್ಳುವಿರಿ, ಅನಿರೀಕ್ಷಿತವಾಗಿ ಸೋಲೋ, ನಷ್ಟ ನಿರಾಸೆ ಅಪವಾದಗಳಿಂದ ವಿಚಲಿತರಾಗುವಿರಿ, ಸ್ತ್ರೀಯರಿಂದ ಭಾದೆ.
ಮಕರ: ತೊಂದರೆ ಮತ್ತು ನಷ್ಟ ಪ್ರಯಾಣದಲ್ಲಿ ಹಿನ್ನಡೆ, ಸಂಗಾತಿ ಶತ್ರು ಆಗುವರು, ಅನಾರೋಗ್ಯ ಸಮಸ್ಯೆ ಬಾಧಿಸುವುದು, ಪೆÇಲೀಸ್ ಸ್ಟೇಷನ್ ಅಲೆದಾಟ, ಆರ್ಥಿಕ ಸಂಕಷ್ಟ.
ಕುಂಭ: ಮಕ್ಕಳಿಂದ ಅನುಕೂಲ ಆದರೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಕಸ್ಮಿಕ ಲಾಭ, ದಾಂಪತ್ಯ ಕಿರಿಕಿರಿ, ಅನಾರೋಗ್ಯಕ್ಕೆ ಮದ್ದು ದೊರೆಯುವುದು, ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ದಾರಿ.
ಮೀನ: ಸಂಗಾತಿಯಲ್ಲಿ ಬೇಸರ, ಬೇಜವಾಬ್ದಾರಿತನ, ಪಾಲುದಾರಿಕೆಯಲ್ಲಿ ಹಿನ್ನಡೆ, ತಲೆನೋವು, ಪಿತ್ತದೋಷ, ಅಜೀರ್ಣ, ಬೆನ್ನುನೋವು, ಸ್ಥಿರಾಸ್ತಿ ನಷ್ಟ, ಮಕ್ಕಳಿಂದ ಭಾದೆ, ವಿದೇಶ ಪ್ರಯಾಣದ ಕನಸು, ವಾಹನ ಚಾಲನೆಯಲ್ಲಿ ಜಾಗ್ರತೆ.
PublicNext
29/01/2021 07:05 am